ಅಭಿಷೇಕ್ ಅಂಬರೀಶ್ ಅವರು ವಯಸ್ಸಿನಲ್ಲಿ ತಮಗಿಂತ ದೊಡ್ಡವರನ್ನು ಮದುವೆಯಾಗುತ್ತಿರಲು ಕಾರಣ ಕೇಳಿದರೆ ನಿಜಕ್ಕೂ ಶಾ’ಕ್ ಆಗ್ತೀರಾ.
ಇಂದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲಾಗುತ್ತಿರುವ ವಿಷಯ ಎಂದರೆ ಅದು ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥ್ಯದ ಬಗ್ಗೆ ಹೌದು ಅಭಿಷೇಕ್ ಅಂಬರೀಷ್ ಅವರು ಯಾವಾಗ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಹಾಗೆ ಯಾವ ಹುಡುಗಿಯನ್ನು ಮದುವೆಯಾಗಲು ಹೊರಟಿದ್ದಾರೆ ಮದುವೆ ಯಾವಾಗ ಎಂಬ ವಿಚಾರದ ಬಗ್ಗೆ ಹೆಚ್ಚು ವೈರಲ್ ಆಗುತ್ತಿದೆ. ಅಭಿಷೇಕ್ ಅವರು ಮದುವೆಯಾಗಿದ್ದಿರುವಂತಹ ಹುಡುಗಿಯ ಹೆಸರು ಅವಿವ, ಈ ಅವಿವ ಸಖತ್ ಡಿಮ್ಯಾಂಡ್ ಇರೋ ಫ್ಯಾಷನ್ ಡಿಸೈನರ್ ಆಗಿದ್ದಾರೆ ಜೊತೆಗೆ ಇನ್ಸ್ಟಾಗ್ರಾಮ್ನಲ್ಲಿ 44 ಸಾವಿರಕ್ಕೂ ಹೆಚ್ಚಿನ ಫಾಲೋವರ್ಸ್ ಹೊಂದಿದ್ದಾರೆ. ಡಿಸೆಂಬರ್ … Read more