ಪ್ರತಿದಿನ ಊಟ ಆದ ನಂತರ ಬಾಳೆಹಣ್ಣು ಸೇವಿಸುತ್ತಿರ.? ಆಗಿದ್ರೆ ತಪ್ಪದೆ ಇದನ್ನು ನೋಡಿ.
ಕನ್ನಡದಲ್ಲಿ ಒಂದೆರಡು ಮಾತುಗಳಿವೆ. ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ ಎಂದು ಹಾಗೆ ಅದೇ ರೀತಿ ಇರುವ ಇನ್ನೊಂದು ಮಾತು ಊಟ ತನ್ನಿಚ್ಛೆ ನೋಟ ಪರರಿಚ್ಛೆ ಎನ್ನುವುದು. ಈ ಎರಡು ಮಾತುಗಳ ಅರ್ಥ ಏನೆಂದರೆ ತನ್ನ ದೇಹಕ್ಕೆ ಯಾವ ರೀತಿಯ ಹಾಗೂ ಎಷ್ಟು ಪ್ರಮಾಣದ ಆಹಾರವನ್ನು ಸೇವಿಸಿದರೆ ಒಳ್ಳೆಯದು ಎನ್ನುವುದನ್ನು ಅರಿತುಕೊಂಡಿರುವ ವ್ಯಕ್ತಿಗೆ ಹೆಚ್ಚಾಗಿ ಆರೋಗ್ಯ ಸಮಸ್ಯೆಗಳು ಭಾದಿಸುವುದಿಲ್ಲ ಯಾಕೆಂದರೆ ಆರೋಗ್ಯ ಕಂಟ್ರೋಲ್ ಮಾಡುವ ಒಳ್ಳೆಯ ಹಿಡಿತ ಅವನಿಗೆ ಗೊತ್ತಿರುತ್ತದೆ. ಹಾಗೆ ಊಟ ತನ್ನಿಚ್ಛೆ ಎನ್ನುವ … Read more