ನಿಮ್ಮ ಬಳಿ ಎಷ್ಟು ಬ್ಯಾಂಕ್ ಅಕೌಂಟ್ ಮಾತ್ರ ಇರಬೇಕು. ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದರೆ ಏನಾಗುತ್ತೆ ಗೊತ್ತ.? ತಪ್ಪದೆ ನೋಡಿ.!
ಇತ್ತೀಚೆಗೆ ಎಲ್ಲಾ ಆರ್ಥಿಕ ವ್ಯವಹಾರಗಳು ಕೂಡ ಬ್ಯಾಂಕ್ ಖಾತೆ ಮೂಲಕವೇ ನಡೆಯುತ್ತಿದೆ. ಅದರಲ್ಲೂ ಆನ್ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಬಂದ ಮೇಲಂತೂ ಜನ ಹಣದ ವಹಿವಾಟಿಗಿಂತ ಬ್ಯಾಂಕ್ ಖಾತೆ ಮುಖಾಂತರವೇ ಆನ್ಲೈನಲ್ಲಿ ಆರ್ಥಿಕ ವಹಿವಾಟು ನಡೆಸುತ್ತಿರುವುದು ಹೆಚ್ಚಾಗಿದೆ. ಒಂದು ರೀತಿಯಲ್ಲಿ ಇದು ದೇಶ ಉನ್ನತಿಯತ್ತ ಮುಂದೆ ನಡೆಯುತ್ತಿದೆ, ಜನಸಾಮಾನ್ಯರು ಕೂಡ ಈಗ ಬ್ಯಾಂಕ್ ವ್ಯವಹಾರ ಕಲಿಯುತ್ತಿದ್ದಾರೆ ಎನ್ನುವುದರ ಬಗ್ಗೆ ಖುಷಿಪಟ್ಟುಕೊಳ್ಳುವ ಸಂಗತಿ. ಈಗ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯುವುದಕ್ಕೂ, ಹಾಗೆಯೇ ರೈತರು ತಮ್ಮ ಯೋಜನೆಗಳ ಫಲಾನುಭವದ ಹಣ … Read more