ಕೇಂದ್ರದಿಂದ ಜಾರಿಗೆ ಬಂತು ಭಾರತ್ ರೈಸ್ ಸ್ಕೀಮ್, ಇನ್ಮುಂದೆ ಕೇವಲ 29 ರೂಪಾಯಿಗೆ ಸಿಗಲಿದೆ BT ಅಕ್ಕಿ…
ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಮಧ್ಯಮ ಹಾಗೂ ಬಡಜನತೆಗೆ ಬದುಕು ದುಬಾರಿ ಎನಿಸುತ್ತಿದೆ. ಅದರಲ್ಲೂ ದಿನ ಬಳಕೆಯ ಮೂಲಭೂತ ಅವಶ್ಯಕತೆಯಾದ ಆಹಾರ ಬಳಕೆಯ ಪ್ರತಿಯೊಂದು ಪದಾರ್ಥದ ಬೆಲೆ ದಿನದಿಂದ ದಿನಕ್ಕೆ ಆಕಾಶಕ್ಕೆ ಏರುತ್ತಿರುವುದು ಜನಸಾಮಾನ್ಯರನ್ನು ಕಂಗಲಾಗಿಸಿದೆ. ಇದರ ನಿಯಂತ್ರಣಕ್ಕೆ ಶ್ರಮಪಡುತ್ತಿರುವ ಕೇಂದ್ರ ಸರ್ಕಾರವು (Central Government) ಈಗಾಗಲೇ ಸಾಕಷ್ಟು ಬಾರಿ ಕೆಲ ಅಗತ್ಯ ಕ್ರಮಗಳನ್ನು ಕೂಡ ಕೈಗೊಂಡಿದೆ ಈಗ ಅದೇ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಡುತ್ತಿದ್ದೆ. ದೇಶದಲ್ಲಿ ಅತಿ ಹೆಚ್ಚು ಬಳಕೆಯ ಆಗುವ … Read more