ಮನೆ ಕಟ್ಟಿಸುವ ಆಸೆ ಇರುವವರು ಒಮ್ಮೆ ಈ ದೇವಸ್ಥಾನಕ್ಕೆ ಹೋಗಿ ಬನ್ನಿ ವರ್ಷದೊಳಗೆ ನಿಮ್ಮ ಕನಸು ನನಸಾಗುತ್ತೆ. ಲಕ್ಷಾಂತರ ಭಕ್ತರಿಗೆ ಫಲ ನೀಡಿರುವ ದೇವಾಲಯಕ್ಕೆ ಇದು.
ಜೀವನದಲ್ಲಿ ಇರುವ ಹಲವು ಮಹತ್ವಾಕಾಂಕ್ಷೆಗಳಲ್ಲಿ ಹಲವರಿಗೆ ಮನೆ ಕಟ್ಟಿಸುವುದು ಕೂಡ ಒಂದು. ಆದರೆ ಮನೆ ಕಟ್ಟಿಸುವುದು ಅಷ್ಟು ಸುಲಭದ ಮಾತಲ್ಲ ಇದಕ್ಕೆ 108 ವಿಜ್ಞಗಳು ಬರುತ್ತಲೇ ಇರುತ್ತವೆ. ಹಾಗಾಗಿ ನೀವೇನಾದರೂ ಹೊಸ ಮನೆ ವಿಚಾರ ಕೈಗೆತ್ತಿಕೊಂಡು ನಿರ್ವಿಘ್ನವಾಗಿ ನಿಮ್ಮ ಮನೆ ನಿರ್ಮಾಣ ಪೂರ್ತಿಗೊಳ್ಳಬೇಕು ಎಂದು ಬಯಸುತ್ತಿದ್ದರೆ ಮೈಸೂರಿನ ಬಳಿ ಇರುವ ಈ ದೇವಾಲಯಕ್ಕೆ ಭೇಟಿ ಕೊಟ್ಟು ಭಕ್ತಿಯಿಂದ ಬೇಡಿಕೊಳ್ಳಿ. ಮೈಸೂರಿನಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಕಲ್ಲಹಳ್ಳಿ ಎನ್ನುವ ಗ್ರಾಮದಲ್ಲಿ ಭೂವರಹನಾಥಸ್ವಾಮಿ ದೇವಾಲಯ ಇದೆ. ಸುಮಾರು … Read more