ಜನನ ಪ್ರಮಾಣ ಪತ್ರದಲ್ಲಿ ಹೆಸರು ಮತ್ತು ಅಡ್ರೆಸ್ ತಿದ್ದುಪಡಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.!
ಜನನ ಪ್ರಮಾಣ ಪತ್ರ ಒಬ್ಬ ವ್ಯಕ್ತಿಗೆ ತನ್ನ ಜೀವನಪರ್ಯಂತ ಬಹಳ ಅಗತ್ಯವಾಗಿ ಬೇಕಾಗಿರುವ ಒಂದು ದಾಖಲೆ. ಈಗ ದೇಶದಲ್ಲಿ ಜನನ ಮತ್ತು ಮರಣ ನೋಂದಣಿ ಕೂಡ ಕಡ್ಡಾಯ ಎನ್ನುವ ನಿಯಮವಿದೆ. ಜನರ ಪ್ರಮಾಣ ಪತ್ರ ಇಲ್ಲದಿದ್ದರೆ ಆ ಮಗುವಿನ ಆಧಾರ್ ಕಾರ್ಡ್ ಮಾಡಿಸುವುದು ಮತ್ತು ಶಾಲಾ ದಾಖಲಾತಿ ಮಾಡಿಸುವುದು ಕಷ್ಟವಾಗುತ್ತದೆ. ಜನನ ಪ್ರಮಾಣ ಪತ್ರ ಇಲ್ಲದೆ ಹೋದಲ್ಲಿ ಮಗುವಿನ ತಾಯಿಗೆ ಸರ್ಕಾರದಿಂದ ಸಿಗಬೇಕಾದ ಅನೇಕ ಅನುದಾನಗಳು ಮತ್ತು ಯೋಜನೆಗಳು ಕೈ ತಪ್ಪಿ ಹೋಗುತ್ತವೆ. ಕೆಲ ಸಂಧರ್ಭಗಳಲ್ಲಿ … Read more