ಎರಡನೆಯ ಮದುವೆಯ ಬಗ್ಗೆ ಅಧಿಕೃತ ಘೋಷಣೆ ಮಾಡಿದ ಮೇಘಾನ ರಾಜ್
ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯಿ ಅವರ ಮುದ್ದಾದ ಮಗಳು ಮೇಘನಾ ರಾಜ್ ರವರು ಕನ್ನಡ ಚಿತ್ರರಂಗದಲ್ಲಿ ಕೆಲವೊಂದು ಸಿನಿಮಾಗಳನ್ನು ಮಾಡುವ ಮುಖಾಂತರ ಗುರುತಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಇವರು ಕನ್ನಡದ ಚಿತ್ರ ನಟನಾದಂತಹ ಚಿರಂಜೀವಿ ಸರ್ಜಾ ಅವರನ್ನು ಮದುವೆಯಾದ ನಂತರ ಹೆಚ್ಚಿನ ಫೇಮಸ್ ಆದರು. ನಟಿ ಮೇಘನಾ ರಾಜ್ ಅವರು ಬಾಲ ನಟಿಯಾಗಿಯೂ ಗುರುತಿಸಿಕೊಂಡಿದ್ದು ನಂತರದಲ್ಲಿ ತಮಿಳು ಮತ್ತು ಮಲಯಾಳಂ ಚಿತ್ರದ ಮೂಲಕ ಹೀರೋಯಿನ್ ಆಗಿ ಚಿತ್ರರಂಗ ಪ್ರವೇಶ ಮಾಡುತ್ತಾರೆ. ಕನ್ನಡದಲ್ಲಿ ಇವರು ಪುಂಡ ಎನ್ನುವಂತಹ ಸಿನಿಮಾದ … Read more