ಡ್ರಾಮ ಜೂನಿಯರ್ಸ್ ಸೀಸನ್ 4 ಗೆ ವಿಶೇಷ ತೀರ್ಪುಗಾರರಾಗಿ ಎಂಟ್ರಿ ಕೊಟ್ಟ ನಟಿ ಖುಷ್ಬೂ. ಪ್ರೇಮ ಲೋಕ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋ ನೋಡಿ.
ಜೀ ಕನ್ನಡ ವಾಹಿನಿಯು ಒಂದಲ್ಲಾ ಒಂದು ಪ್ರಯೋಗಗಳನ್ನು ಅಥವಾ ಹೊಸತನವನ್ನು ತೆಗೆದುಕೊಂಡು ಬರುತ್ತಲೇ ಇದೆ ಅದರ ಜೊತೆ ಜೊತೆಗೆ ಒಂದಿಷ್ಟು ಒಳ್ಳೆಯ ಸನ್ನಿವೇಶಗಳನ್ನು ವೇದಿಕೆ ಮೇಲೆ ಕ್ರಿಯೇಟ್ ಮಾಡುತ್ತಿದೆ. ಜೀ ವಾಹಿನಿಯಲ್ಲಿ ಹಲವಾರು ಧಾರಾವಾಹಿಗಳು ಪ್ರಸಾರವಾಗುತ್ತಿದ್ದು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾ ಅವರ ಮನ ಸೆಳೆದುಕೊಂಡಿವೆ ಅದಲ್ಲದೆ ವಾರದ ಕೊನೆಯ ದಿನಗಳಲ್ಲಿ ಹಲವಾರು ರಿಯಾಲಿಟಿ ಶೋಗಳನ್ನು ಪ್ರಸಾರ ಮಾಡುತ್ತಿದ್ದು ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿವೆ. ಹೀಗಾಗಿ ಈ ಜೀ ಕನ್ನಡ ಚಾನಲ್ ಒಳ್ಳೆಯ ಟಿ ಆರ್ ಪಿ ಅನ್ನು … Read more