ಅಪ್ಪು ನಟಿಸಬೇಕಿದ್ದ ದ್ವಿತ್ವ ಚಿತ್ರ ಈಗ ಯಾರ ಪಾಲಾಗಿದೆ ಗೊತ್ತ.? ಅಪ್ಪು ಬದಲು ಈ ಸ್ಟಾರ್ ನಟ ಅಭಿನಯಿಸುತ್ತಿದ್ದಾರೆ.
ಪುನೀತ್ ರವರು ಈಗಾಗಲೇ ಕನ್ನಡ ಚಿತ್ರರಂಗವನ್ನು ಅ.ಗ.ಲಿ ಒಂದು ವರ್ಷ ಕಳೆದಿದೆ ಆದರೂ ಈ ಮುಂಚೆ ಅವರು ಇದ್ದಾಗ ಸಹಿ ಮಾಡಿದ ಚಿತ್ರಗಳು ಇನ್ನೂ ಚಿತ್ರೀಕರಣವನ್ನು ಮುಗಿಸಲಿಲ್ಲ ಎನ್ನಬಹುದು. ಪುನೀತ್ ರವರು ತಮ್ಮ ಕರ್ನಾಟಕ ಜನತೆಯ ಹಾಗೂ ಚಿತ್ರರಂಗವನ್ನು ತೊರೆದು ಎಲ್ಲರಿಂದ ದೂರ ಹೋಗಿರುವುದು ಕನ್ನಡಿಗರಲ್ಲಿ ದುಃಖವನ್ನು ಉಂಟು ಮಾಡಿದೆ ಎಂದರೆ ಸುಳ್ಳಾಗುವುದಿಲ್ಲ ಇಂತಹ ಪಟ್ಟಿಯಲ್ಲಿ ಪವನ್ ರವರ ದ್ವಿತ್ವ ಚಿತ್ರವು ಒಂದು. ಹೌದು ಪವನ್ ಕುಮಾರ್ ನಿರ್ದೇಶನದ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರು ನಟಿಸಲು … Read more