ಸೈಟ್ ಅಥವಾ ಮನೆಗೆ ಸಂಬಂಧಿಸಿದಂತೆ ಈ-ಖಾತಾ ಎಂದರೇನು.? ಈ-ಖಾತಾ ದಾಖಲೆ ಇಲ್ಲದ ಮನೆ ಅಥವಾ ಜಾಗ ಖರೀದಿ ಮಾಡಿದರೆ ಏನಾಗುತ್ತೆ.? ಸಂಪೂರ್ಣ ಮಾಹಿತಿ.
ಈ-ಖಾತಾ ಎನ್ನುವುದು ಸೈಟ್ ಹಾಗೂ ಮನೆಗೆ ಸಂಬಂಧಿಸಿದಂತೆ ಒಂದು ಅಗತ್ಯ ದಾಖಲೆ ಆಗಿದೆ. ಯಾಕೆಂದರೆ ಯಾವುದೇ ಮನೆ ಕೊಳ್ಳಬೇಕು ಅಥವಾ ಮಾರಬೇಕು ಎಂದರೆ ಅದು ಈ-ಖಾತಾ ಆಗಿರಬೇಕು. ಹಾಗಾಗಿ ಹೆಚ್ಚಿನ ಜನರಿಗೆ ಈ ಪದದ ಪರಿಚಯ ಇದ್ದರೂ ಹಲವರಿಗೆ ಇದರ ಬಗ್ಗೆ ಮಾಹಿತಿ ಹಾಗೂ ಇದರ ಉಪಯೋಗದ ಬಗ್ಗೆ ಸರಿಯಾದ ಸ್ಪಷ್ಟತೆ ಸಿಕ್ಕಿರುವುದಿಲ್ಲ. ಈ-ಖಾತಾ ಎಂದರೆ ಒಂದು ಆಸ್ತಿ ಬಗ್ಗೆ ಇರುವ ಸಂಪೂರ್ಣ ಮಾಹಿತಿ ಎಂದು ಹೇಳಬಹುದು. ಯಾಕೆಂದರೆ ಆಸ್ತಿಯ ಗಾತ್ರ, ಆಸ್ತಿಯ ಮಾಲೀಕ, ಆಸ್ತಿ … Read more