ರಾಕೇಶ್ ಜಯಶ್ರೀಗೆ ಮುತ್ತು ಕೊಡೋದು ನೋಡಿದ ಸೋನು ನನಗೂ ಕಿಸ್ ಕೊಡು ಅಂತ ಬಿಗ್ ಬಾಸ್ ಮನೆಯಲ್ಲಿ ಬಹಿರಂಗವಾಗಿ ಕೇಳಿದ್ದಾಳೆ.
ಬಿಗ್ ಬಾಸ್ ಮನರಂಜನೆಯಿಂದ ಕೂಡಿರುವ ಕಾರ್ಯಕ್ರಮವಾಗಿದ್ದು ಇದನ್ನು ಮನೆ ಮಂದಿಯಲ್ಲ ಕೂತು ನೋಡುತ್ತಾರೆ. ಬಿಗ್ ಬಾಸ್ ಮನೆಗೆ ಬರುವಂತಹ ಅನೇಕ ಸ್ಪರ್ಧಿಗಳು ಕಲಾವಿದರು ಆಗಿರುತ್ತಾರೆ ಅವರು ತೆರೆಯ ಮೇಲೆ ತುಂಬಾ ಚೆನ್ನಾಗಿ ನಟನೆಯನ್ನು ಮಾಡಿ ಜನರಿಂದ ಮೆಚ್ವುಗೆ ಪಡೆದುಕೊಂಡಿರುತ್ತಾರೆ. ಆದರೆ ಅವರ ವೈಯಕ್ತಿಕ ಬದುಕು ಯಾರಿಗೂ ಸಹ ತಿಳಿದಿರುವುದಿಲ್ಲ, ಬಿಗ್ ಬಾಸ್ ಮನೆಗೆ ಬಂದ ನಂತರ ಅವರ ಜೀವನದಲ್ಲಿ ಅಂದರೆ ಅವರ ವೈಯಕ್ತಿಕ ಜೀವನದಲ್ಲಿ ಏನೆಲ್ಲಾ ಆಗಿದೆ ಎಂಬುದನ್ನು ಮನ ಬಿಚ್ಚಿ ಹೇಳಿಕೊಂಡು ಅವರ ಮನಸ್ಸಿನಲ್ಲಿರುವ ದುಃಖವನ್ನು … Read more