ಕಣ್ಣುಗಳ ಆರೋಗ್ಯವನ್ನು ಹೆಚ್ಚಿಸಲು ಈ ಪೌಡರ್ ಸಾಕು, ಎಷ್ಟೇ ವಯಸ್ಸಾದರೂ ಕಣ್ಣಿನ ದೃಷ್ಟಿ ಮೊದಲಿನಂತೆ ಆಗುತ್ತೆ. ಕನ್ನಡದ ಉಪಯೋಗವನ್ನೆ ಮರೆತು ಬಿಡುತ್ತಿರ.
ಕಣ್ಣುಗಳನ್ನು ನಮ್ಮ ದೇಹದ ಅತ್ಯಂತ ಮುಖ್ಯವಾದ ಭಾಗವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಕಣ್ಣುಗಳಿಂದಲೇ ನಾವು ಈ ಸುಂದರವಾದಂತಹ ಪ್ರಪಂಚವನ್ನು ನೋಡಲು ಸಾಧ್ಯವಾಗುವುದು. ಆದ್ದರಿಂದ ನಮ್ಮ ಕಣ್ಣುಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನಾವು ನೀಡಬೇಕಾಗುತ್ತದೆ ಆದರೆ ಬದಲಾಗುತ್ತಿರುವಂತಹ ಜೀವನ ಶೈಲಿ ಇಂದಾಗಿ ನಮ್ಮ ದೃಷ್ಟಿ ದುರ್ಬಲಗೊಳ್ಳುವುದರಲ್ಲಿ ಸಂದೇಹವಿಲ್ಲ ನಮ್ಮ ಹಿರಿಯರು ಹಿಂದಿನ ಕಾಲದಲ್ಲಿ ಆರೋಗ್ಯವಾದಂತಹ ಆಹಾರವನ್ನು ಸೇವನೆ ಮಾಡಿ ಅವರ ಕಣ್ಣಿನ ದೃಷ್ಟಿಯು ತುಂಬಾ ದಿನದ ವರೆಗೆ ಚೆನ್ನಾಗಿ ಇರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ದೃಷ್ಟಿ … Read more