ಇನ್ಮುಂದೆ ಕೇವಲ 600 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲಿಂಡರ್.! ಹೀಗೆ ಅರ್ಜಿ ಸಲ್ಲಿಸಿ.!
ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಜಾರಿಗೆ ತಂದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯು (PMUY) ದೇಶದ ಕೋಟ್ಯಾಂತರ ಮಹಿಳೆಯರ ಅಡುಗೆಮನೆಯನ್ನು ಬೆಳಗಿಸಿದೆ ಎಂದೇ ಹೇಳಬಹುದು. ಹೊಗೆ ಮುಕ್ತ ವಾತಾವರಣದಿಂದ ಮಹಿಳೆಯರನ್ನು ರಕ್ಷಿಸಿ, ಆರೋಗ್ಯಕರವಾದ ವಾತಾವರಣದಲ್ಲಿ ಅಡುಗೆ ಮಾಡುವ ರೀತಿ ಅನುಕೂಲತೆ ಮಾಡಿಕೊಟ್ಟು ಮಹಿಳೆಯರ ಆರೋಗ್ಯ ಸುಧಾರಣೆ ಮತ್ತು ಸಮಯ ಉಳಿತಾಯ ಎರಡನ್ನು ಯಶಸ್ವಿಗೊಳಿಸಿದಂತಹ ಯೋಜನೆ ಇದು. ಈ ಯೋಜನೆ ಮೂಲಕ ದೇಶದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು (BPL) ಉಚಿತವಾಗಿ ಸರ್ಕಾರದಿಂದ … Read more