ಕುಮಾರಣ್ಣ ಮನೆಯಲ್ಲಿ ಪ್ರೀತಿಯಿಂದ ರಾಧಿಕಾ ಮತ್ತು ಮಗಳನ್ನು ಯಾವ ಹೆಸರಿನಿಂದ ಕರೆಯುತ್ತಾರಂತೆ ಗೊತ್ತಾ.? ಈ ಹೆಸರನ್ನು ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಾ
ನಟಿ ರಾಧಿಕಾ ಕುಮಾರಸ್ವಾಮಿ ಅವರು ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಬಹು ಬೇಡಿಕೆ ನಟಿಯರ ಪಟ್ಟಿಯಲ್ಲಿದ್ದವರು ಅಂದಹಾಗೆ 9ನೇ ತರಗತಿ ಓದುತ್ತಿದ್ದ ಈ ಹುಡುಗಿ ರಾಧಿಕಾ ಅವರು ತೆರೆಯ ಮೇಲೆ ಕಾಣಿಸಿಕೊಂಡರು ಶಿವ ರಾಜ್‌ಕುಮಾರ್ ಅವರ ಜೊತೆಯಲ್ಲಿ ಮಾಡಿದ ತಂಗಿ ಪಾತ್ರದಲ್ಲೂ ಮಿಂಚಿದರು. ಅಷ್ಟೇ ಅಲ್ಲದೆ ಭಾವನಾತ್ಮಕ ಪಾತ್ರಗಳಿಗೆ ಜೀವ ತುಂಬಿ ನಟಿಸುತ್ತಿದ್ದರು. ರಾಧಿಕಾ ಕುಮಾರಸ್ವಾಮಿ ಅವರು ಪ್ರಾರಂಭದಲ್ಲಿ ನಿನಗಾಗಿ, ತವರಿಗೆ ಬಾ ತಂಗಿ, ಪ್ರೇಮ ಕೈದಿ, ಮಣಿ, ತಾಯಿ ಇಲ್ಲದ ತಬ್ಬಲಿ, ಮನೆಮಗಳು, ರಿಷಿ ಹಾಗೂ ಅಣ್ಣ … Read more