ಥೈರಾಯಿಡ್ ಸಮಸ್ಯೆ ಇರುವವರು 3 ದಿನ ಈ ಕಷಾಯ ಕುಡಿಯಿರಿ ಸಾಕು ಥೈರೊಯ್ಡ್ ಸಮಸ್ಯೆ ಸಂಪೂರ್ಣ ಗುಣವಾಗುತ್ತೆ ಟೆಸ್ಟ್ ಮಾಡಿ ನೋಡಿ ನಿಮಗೆ ಆಶ್ಚರ್ಯವಾಗುತ್ತೆ.
ಥೈರಾಯ್ಡ್ ಸಮಸ್ಯೆ ಈಗ ಇದು ಭಾರತದ ಬಹುತೇಕ ಮಹಿಳೆಯರನ್ನು ಕಾಡುತ್ತಿರುವ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿ ಬಿಟ್ಟಿದೆ. ಭಾರತ ದೇಶದಲ್ಲಿ ಪ್ರತಿ 10 ಮಹಿಳೆಯರಲ್ಲಿ ಒಬ್ಬರು ಈ ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಇದಕ್ಕೆಲ್ಲ ಕಾರಣ ನಾವು ರೂಡಿಸಿಕೊಂಡಿರುವ ಅಸಮತೋಲನ ಆಹಾರ ಪದ್ಧತಿ ಹಾಗೂ ನಾವು ಬದುಕುತ್ತಿರುವ ಅಸಂಬದ್ಧವಾದ ಜೀವನಶೈಲಿಯೇ ಇದಕ್ಕೆಲ್ಲ ಕಾರಣ ಎಂದು ಹೇಳಲಾಗುತ್ತಿದೆ. ಪುರುಷರಲ್ಲಿ ಕೂಡ ಈ ಸಮಸ್ಯೆ ಇರುತ್ತದೆ ಆದರೆ ತೀರ ಬೆರಳಿಕೆಯಷ್ಟು ಪ್ರಕರಣಗಳಲ್ಲಿ ಮಾತ್ರ ಇರುತ್ತವೆ. ಆದರೆ ಮಹಿಳೆಯರಲ್ಲಿ ಪುರುಷರಿಗಿಂತಲೂ 11% ಹೆಚ್ಚು ಈ … Read more