ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ 32,044 ಬಡ್ಡಿ ಸಿಗುತ್ತೆ.!
ಸಾಮಾನ್ಯವಾಗಿ ಹೆಣ್ಣು ಮಕ್ಕಳು ಉಳಿತಾಯ (Saving) ಮಾಡುವ ಗುಣವನ್ನು ಹೆಚ್ಚು ಹೊಂದಿರುತ್ತಾರೆ. ಮನೆಯಲ್ಲೇ ಇರುವ ಗೃಹಿಣಿ ಆದರೂ ಕೂಡ ಗಂಡ ಖರ್ಚಿಗೆ ಕೊಟ್ಟಿದ್ದರಲ್ಲಿ ಸ್ವಲ್ಪ ಹಣವನ್ನು, ಮಕ್ಕಳು ಕೊಟ್ಟಿದ್ದರಲ್ಲಿ ಅಥವಾ ತವರು ಮನೆಯಲ್ಲಿ ಕೊಟ್ಟಿದ್ದ ಉಡುಗೊರೆಯನ್ನು ಉಳಿಸಿ ಭವಿಷ್ಯಕ್ಕಾಗಿ ಇಟ್ಟುಕೊಳ್ಳಲು ಬಯಸುತ್ತಾರೆ. ಈ ರೀತಿ ಹಣವನ್ನು ಮನೆಯ ಅಡುಗೆ ಡಬ್ಬದಲ್ಲಿ ಅಥವಾ ಬೀರುವಿನಲ್ಲಿ ಇಡುವುದರಿಂದ ಅದು ಹೆಚ್ಚಾಗುವುದಿಲ್ಲ ಬದಲಾಗಿ ಭದ್ರತೆ ಇರುತ್ತದೆ ನಿಜ. ಇದೇ ಹಣವನ್ನು ನೀವು ಅಂಚೆ ಕಚೇರಿಯ (Post Office Schemes) ವಿಶೇಷ … Read more