ಅಡುಗೆ ಮಾಡುವಾಗ ಕೈ ಸುಟ್ಟು ಹೋದರೆ, ಆ ಗಾಯ ಗುಣಮುಖವಾಗಲು ಈ ಮನೆಮದ್ದು ಬಳಸಿ ಚಮತ್ಕಾರ ನೋಡಿ, ಎಷ್ಟು ಬೇಗ ಈ ಗಾಯವಾಸಿ ಆಗುತ್ತೆ ಅಂತ.
ನಾವು ಎಷ್ಟೇ ಎಚ್ಚರಿಕೆಯಲ್ಲಿ ಕೆಲಸ ಮಾಡಿದರು ಸಹ ಕೆಲವೊಮ್ಮೆ ನಮ್ಮ ಕೈಗಳು ಅಥವಾ ಕಾಲ್ಗಳಿಗೆ ಏನಾದರೂ ಒಂದು ಗಾಯವನ್ನು ಮಾಡಿಕೊಳ್ಳುತ್ತಾ ಇರುತ್ತೇವೆ. ಹೌದು ಹೆಚ್ಚಾಗಿ ಹೆಂಗಸರು ಅಡುಗೆ ಮನೆಯಲ್ಲಿ ಕೆಲಸ ಮಾಡುವಂತಹ ಸಂದರ್ಭದಲ್ಲಿ ಅವರಿಗೆ ಎಣ್ಣೆ ಅಥವಾ ಬೆಂಕಿಯಿಂದ ಸುಟ್ಟು ಕೆಲವೊಂದಷ್ಟು ಗಾಯಗಳನ್ನು ಮಾಡಿಕೊಳ್ಳುತ್ತಾರೆ. ಅವರು ಮಾಡಿಕೊಂಡಿರುವ ಸುಟ್ಟ ಗಾಯಗಳಿಗೆ ಕೆಲವೊಂದು ಮನೆಮದ್ದುಗಳನ್ನು ಮಾಡಬೇಕು ಹೌದು ನಮ್ಮ ಮನೆಗಳಲ್ಲಿ ಇರುವಂತಹ ಕೆಲವೊಂದು ಪದಾರ್ಥಗಳನ್ನು ನಾವು ಬಳಸಿಕೊಂಡರೆ ನಮಗೆ ಸುಟ್ಟಿರುವಂತಹ ಗಾಯಗಳಿಗೆ ಬೇಗನೆ ರಿಲೀಫ್ ಎನ್ನುವಂತಹದ್ದು ಸಿಗುತ್ತದೆ. ಹೆಣ್ಣೊಬ್ಬಳು … Read more