ಮೊಬೈಲ್ ನಲ್ಲಿ ಹಣ ಕಳಿಸುವವರಿಗೆ ಇಂದಿನಿಂದ ಹೊಸ ನಿಯಮ.!
ಡಿಜಟಲೀಕರಣದ ಕಾರಣದಿಂದಾಗಿ ಈಗ ನಾವು ಹಣಕಾಸು ವಿಚಾರವಾಗಿ ಎಷ್ಟೊಂದು ಮುನ್ನಡೆದಿದ್ದೇವೆ ಎಂದರೆ ಖಾತೆ ಸಂಖ್ಯೆ ಇಲ್ಲದೇ ಮೊಬೈಲ್ ನಂಬರ್ ಮೂಲಕವೇ IMPS ಮೂಲಕ ಹಣ ವರ್ಗಾವಣೆ ಮಾಡಲು ಅನುಕೂಲತೆಗಳಿವೆ. ಈಗ ಈ ವಿಧಾನವು ಇನ್ನಷ್ಟು ಸರಳವಾಗುತಿದ್ದು ಹೊಸ MMID ಸೌಲಭ್ಯದೊಂದಿಗೆ IMPS ಹಣ ವರ್ಗಾವಣೆ ಇನ್ನಷ್ಟು ಸಲೀಸಲಾಗಲಿದೆ. NEFT (National Electronic Fund Transfer) ಮತ್ತು IMPS (Immediate Money Transfer Service) ಎಂಬ ಎರಡು ತ್ವರಿತ ವ್ಯವಸ್ಥೆಗಳ ಮೂಲಕ ಯಾವಾಗ ಬೇಕಾದರೂ ಯಾವುದೇ ಸಮಯದಲ್ಲಿ ಹಣ … Read more