ಇದುವರೆಗೂ ಒಂದು ಹನಿ ಎಣ್ಣೆ ಮುಟ್ಟದ ಕನ್ನಡದ ಸ್ಟಾರ್ ಹೀರೋಗಳು ಯಾರು ಗೊತ್ತಾ?
ತೆರೆ ಮೇಲೆ ಕಾಣುವ ಹೀರೋಗಳು ಎಂದರೆ ನಾವು ನಿಜ ಜೀವನದಲ್ಲಿ ಕೂಡ ಅವರು ಹಾಗೆ ಇರುತ್ತಾರೆ ಎಂದು ಕೊಡುತ್ತೇವೆ. ಎಷ್ಟೋ ಜನರು ನಿಜ ಜೀವನದಲ್ಲಿ ವಿರುದ್ಧವಾಗಿರುತ್ತಾರೆ. ಏಕೆಂದರೆ ಅವರ ಕಲಾವಿದರು ಅವರ ಮೇಲೆ ಬರಿ ಪಾತ್ರವನ್ನು ಅನುಸರಿಸಿ ಆ ರೀತಿ ಅಭಿನಯ ಮಾಡುತ್ತಿದ್ದಾರೆ ಆದರೆ ಹಿಂದೆ ಅವರಿಗೊಂದು ವೈಯಕ್ತಿಕ ಬದುಕಿದೆ ಎಷ್ಟೋ ಜನ ಕಲಾವಿದರು ತೆರೆ ಮೇಲೆ ಖಳನಾಯಕನಾಗಿ ಅಭಿನಯ ಮಾಡಿದರೂ ನಿಜ ಜೀವನದಲ್ಲಿ ತುಂಬಾ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿದ್ದರು. ಎಷ್ಟೋ ಜನರು ತೆರೆ ಮೇಲೆ ಹೀರೋಗಳಾಗಿದ್ದರು … Read more