LIC ಮಾಡಿಸಿರುವವರು ತಪ್ಪದೆ ಇದನ್ನು ನೋಡಿ. ಜೂನ್ 31 ಕೊನೆಯ ದಿನ ಈ ಕೆಲಸ ಮಾಡದಿದ್ದರೆ ನೀವು ಕಟ್ಟಿರುವ ಹಣ ಕೈತಪ್ಪಿ ಹೋಗುತ್ತೆ ಎಚ್ಚರಿಕೆ.

  ಈಗ ನಮ್ಮ ದೇಶದಲ್ಲಿ ಪಾನ್ ಕಾರ್ಡ್ (Pan card) ಕೂಡ ಒಂದು ಅಗತ್ಯ ದಾಖಲಾತಿ ಆಗಿದೆ, ಇದನ್ನು ಗುರುತಿನ ಚೀಟಿ ಆಗಿ ಕೂಡ ಉಪಯೋಗಿಸಬಹುದು. ಈಗಾಗಲೇ ಹಲವು ದಾಖಲೆಗಳೊಂದಿಗೆ ಪಾನ್ ಕಾರ್ಡ್ ಲಿಂಕ್ ಮಾಡುವುದನ್ನು ಕಡ್ಡಾಯ ಸಹ ಮಾಡಲಾಗಿದೆ. ಬ್ಯಾಂಕ್ ಖಾತೆಗೆ, ಆಧಾರ್ ಕಾರ್ಡಿಗೆ ,ಪಾನ್ ಕಾರ್ಡ್ ಲಿಂಕ್ ಮಾಡುವುದನ್ನು ಕಡ್ಡಾಯ ಎನ್ನುವ ಆದೇಶವನ್ನು ಹೊರಡಿಸಲಾಗಿದ್ದು ಅದರಂತೆ ಎಲ್ಲಾ ನಾಗರಿಕರು ಸಹ ಇದನ್ನು ಮಾಡಿದ್ದಾರೆ. ಈಗ ಮತ್ತೊಂದು ಯೋಜನೆಗೂ ಕೂಡ ಪಾನ್ ಕಾರ್ಡ್ ಲಿಂಕ್ ಮಾಡುವುದನ್ನು … Read more