ಅನ್ನಪೂರ್ಣೇಶ್ವರಿ ಹಾಗೂ ಮಹಾಲಕ್ಮಿಯ ಅನುಗ್ರಹ ನಿಮ್ಮ ಕುಟುಂಬದ ಮೇಲೆ ಇರಬೇಕು, ಹಣಕಾಸಿನ ತೊಂದರೆ ನಿವಾರಣೆಯಾಗಿ ಕೈ ತುಂಬಾ ಹಣ ಲಭಿಸಬೇಕಾದರೆ ಈ ರೀತಿ ಮಾಡಿ.
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಲವಾರು ಪದ್ದತಿಗಳಿವೆ. ಇಲ್ಲಿಯ ಪದ್ಧತಿ ಆಚಾರ ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರೆ ಅದಕ್ಕೆ ಸಹಾಯಕವಾಗಲೂ ಹಲವಾರು ಗ್ರಂಥಗಳಲ್ಲಿ ಇವುಗಳ ಬಗ್ಗೆ ಉಲ್ಲೇಖವಿದೆ. ಹಾಗೂ ಗುರುಗಳಿಂದ ಮತ್ತು ಮನೆಯ ಹಿರಿಯರಿಂದ ನಾವು ಈ ಪದ್ಧತಿಗಳ ವಿಚಾರವಾಗಿ ತಿಳಿದುಕೊಳ್ಳುತ್ತೇವೆ. ಪದ್ಧತಿ ಎನ್ನುವ ಪದದಲ್ಲಿ ಹಲವಾರು ಸಂಗತಿಗಳು ಅಡಗಿವೆ. ಕೆಲವು ಕಟ್ಟುಪಾಡುಗಳು ಆಚಾರಗಳು ಆಚರಣೆಗಳು ಇವೆಲ್ಲ ಸೇರಿ ಶಿಷ್ಟಾಚಾರವಾಗಿ ಬದಲಾಗಿ ಅದನ್ನೇ ಪದ್ಧತಿ ಎಂದು ಸಹ ಅನ್ನಬಹುದು. ಇವುಗಳನ್ನು ಸಂಪೂರ್ಣವಾಗಿ ಕೆಲವರು ಮೂಢನಂಬಿಕೆ ಎಂದು ಅಲ್ಲ ಕರೆಯುವುದು … Read more