ನೈಸರ್ಗಿಕವಾಗಿ ದೇಹದ ತೂಕ & ಹೊಟ್ಟೆಯ ಸುತ್ತಲೂ ಇರುವ ಬೊಜ್ಜು ಕಡಿಮೆಯಾಗಬೇಕಾ ಹಾಗಾದರೆ ಈ ಬೀಜ ಸೇವಿಸಿ ಸಾಕು,

ತಾವರೆ ಬೀಜಗಳು ಅಥವಾ ಕಮಲದ ಬೀಜಗಳು ಅಥವಾ ಲೋಟಸ್ ಸೀಡ್ಸ್ ಅಥವಾ ಫಾಕ್ಸ್ ಸೀಡ್ಸ್ ಈ ಎಲ್ಲಾ ಹೆಸರಿಗಳಿಗಿಂತಲೂ ಹೆಚ್ಚಾಗಿ ಇದು ಮಾರ್ಕೆಟ್ ನಲ್ಲಿ ಮಖಾನ ಎಂದೇ ಹೆಚ್ಚು ಫೇಮಸ್. ಹಲವಾರು ಜನರಿಗೆ ಇದನ್ನು ಮಖಾನ ಎಂದು ಕರೆದರೆ ಮಾತ್ರ ಗೊತ್ತಾಗುವುದು. ಈ ಹೆಸರನ್ನು ಮೊದಲು ಕೇಳಿದವರಿಗೆ ಇದ್ಯಾವುದಪ್ಪ ವಿಚಿತ್ರವಾದ ರೆಸಿಪಿ ಎಂದು ಎನಿಸಬಹುದು ಆದರೆ ಇದು ಉತ್ತಮ ಪೋಷಕಾಂಶಗಳನ್ನು ಹೊಂದಿರುವ ಒಂದು ಆಹಾರ ಪದಾರ್ಥ. ಇದನ್ನು ಆಹಾರ ಪದ್ಧತಿಯಲ್ಲಿ ಸರಿಯಾಗಿ ಬಳಸಿಕೊಂಡು ಸೇವಿಸುವುದರಿಂದ ಮನುಷ್ಯನ ದೇಹದ … Read more