ಅವಿನಾಶ್ ಮಾಳವಿಕಾ ಮಗನಿಗೆ ಇರುವ ಕಾಯಿಲೆ ಬಗ್ಗೆ ಗೊತ್ತದ್ರೆ ನಿಜಕ್ಕೂ ಆ.ಘಾ.ತ ಆಗುತ್ತೆ. ತನ್ನ ಮಗನ ಪರಿಸ್ಥಿತಿಯನ್ನು ನೆನೆದು ಕಣ್ಣೀರಿಟ್ಟ ಮಾಳವಿಕ. ಈ ವಿಡಿಯೋ ನೋಡಿ
ಸುಮಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸೇವೆಯನ್ನು ಸಲ್ಲಿಸಿರುವ ಮಾಳವಿಕ ಅವಿನಾಶ್ ಅವರು ಕೆ ಜಿ ಎಫ್ ಚಿತ್ರದಲ್ಲಿನ “ಈವಾಗ ಏನ್ಮಾಡ್ತಾನೆ ನಿಮ್ ಹೀರೋ” ಎನ್ನುವ ಡೈಲಾಗ್ ಮೂಲಕ ಫೇಮಸ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಆಕ್ಟಿವ್ ಆಗಿ ವಿಡಿಯೋ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ನೆಟ್ಟಿಗರ ಬಂಧುಗಳಾಗಿದ್ದಾರೆ. ಮಾಳವಿಕ ಅವಿನಾಶ್ ಅವರು ಭಾರತೀಯ ವಕ್ತಾರರಾಗಿದ್ದು 2013 ರಿಂದ ಭಾರತೀಯ ಜನತಾ ಪಾರ್ಟಿಯಲ್ಲಿ ರಾಜಕೀಯದ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಬದುಕು ಜಟಕಾ ಬಂಡಿ ಕಾರ್ಯಕ್ರಮವನ್ನು ಯಶಸ್ವಿ … Read more