ಮಂಡ್ಯದ ಮಹಿಳೆಯ ಅಚ್ಚರಿಯ ಸಾಧನೆ | ಲಾಭದ ಹಾದಿಯಲ್ಲಿ ಹಾಲು ಉತ್ಪಾದನೆ ಮಂಗಳಮ್ಮ ರವರ ಸಾಧನೆ !
ಮಂಡ್ಯದ ಮಹಿಳೆಯ ಅಚ್ಚರಿಯ ಸಾಧನೆ | ಲಾಭದ ಹಾದಿಯಲ್ಲಿ ಹಾಲು ಉತ್ಪಾದನೆ ಮಂಗಳಮ್ಮ ರವರ ಸಾಧನೆ ಬಂಧುಗಳೇ… ನಗರ ವಾಸದ ಜಂಜಾಟದಿಂದ ಬೆಸತ್ತು ಹಳ್ಳಿಯ ಜೀವನದ ಕಡೆ ಮುಖ ಮಾಡಿರುವ ವರ್ಗ ಒಂದು ಕಡೆಯಾದರೆ ಹಳ್ಳಿಯಲ್ಲೇ ಹುಟ್ಟಿ ಹಳ್ಳಿಯಲ್ಲೇ ಜೀವನ ನಡೆಸುತ್ತಿರುವ ವರ್ಗವು ಜೀವನೋಪಾಯಕ್ಕಾಗಿ ವ್ಯವಸಾಯದೊಂದಿಗೆ ಹೈನುಗಾರಿಕೆಯನ್ನು ಪೂರಕವಾಗಿ ತೊಡಗಿಸಿಕೊಳ್ಳುವುದು ನಾವು ಸಾಮಾನ್ಯವಾಗಿ ನೋಡಿರುತ್ತೇವೆ. ಆದರೆ ಮಂಡ್ಯದಲ್ಲಿರುವ ಮಂಗಳಮ್ಮ ಎನ್ನುವ ಮಹಿಳೆ ಸಂಪೂರ್ಣವಾಗಿ ಹೈನುಗಾರಿಕೆಯಲ್ಲಿ ತೊಡಗಿಕೊಂಡು ಅಸಾಧಾರಣ ಸಾಧನೆ ಮಾಡಿ ತೋರಿದ್ದಾರೆ ಇವರಿಗೆ ಹಲವಾರು ಪ್ರಶಸ್ತಿಗಳು ಸಹ … Read more