ಮ್ಯಾರೇಜ್ ಸರ್ಟಿಫಿಕೇಟ್ ಪಡೆಯಲು ನಿಮ್ಮ ಮೊಬೈಲ್ ಮೂಲಕವೇ ಈ ರೀತಿ ಅರ್ಜಿ ಸಲ್ಲಿಸಿ ಸಾಕು.! ವಿವಾಹ ನೋಂದಣಿ ಪತ್ರ ಪಡೆಯುವ ಸುಲಭ ವಿಧಾನ.!
ಮದುವೆ ನೋಂದಣಿ ಮಾಡಿಸುವುದು ಮತ್ತು ಅದಕ್ಕೆ ಪ್ರಮಾಣ ಪತ್ರ ಪಡೆದುಕೊಳ್ಳುವುದು ಒಂದು ಒಳ್ಳೆಯ ವಿಧಾನ. ಯಾಕೆಂದರೆ ಈಗ ಅನೇಕ ಸಂದರ್ಭಗಳಲ್ಲಿ ಮದುವೆ ಪ್ರಮಾಣ ಪತ್ರವನ್ನು ಕೇಳುತ್ತಾರೆ. ಇತ್ತೀಚೆಗೆ ಹೇಳುವುದಾದರೆ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿ ವತಿಯಿಂದ ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರ ಮದುವೆಗೆ ಅಥವಾ ಕಾರ್ಮಿಕರ ಇಬ್ಬರು ಮಕ್ಕಳ ಮದುವೆಗೆ 60 ಸಾವಿರದವರೆಗೆ ನೆರವು ಸಿಗುತ್ತದೆ. ಇದನ್ನು ಪಡೆದುಕೊಳ್ಳಲು ಮ್ಯಾರೇಜ್ ಸರ್ಟಿಫಿಕೇಟ್ (Marriage Certificate) ಬೇಕು. ಇದಿಷ್ಟು ಮಾತ್ರವಲ್ಲದೆ ಮದುವೆ ಪ್ರಮಾಣ ಪತ್ರ … Read more