100% ಆರೋಗ್ಯಕರ ಗರಿ ಗರಿ ಮಸಾಲ ಬೋಂಡ ಮಾಡುವ ವಿಧಾನ. ಒಮ್ಮೆ ತಿಂದರೆ ಸಾಕು ಮತ್ತೆ ಮತ್ತೆ ಬೇಕೆನಿಸುತ್ತದೆ ಅಷ್ಟು ರುಚಿಕರ
ಬೋಂಡಾ, ಬಜ್ಜಿ, ಈ ರೀತಿಯ ಕರಿದ ತಿನಿಸುಗಳು ಯಾರಿಗೆ ಇಷ್ಟವಿಲ್ಲ ಹೇಳಿ ಸಣ್ಣ ಮಕ್ಕಳಿಂದ ಹಿಡಿದು, ಎಲ್ಲರಿಗೂ ಇಷ್ಟ ಅದರಲ್ಲಿಯೂ ಚಳಿಗಾಲ ಮತ್ತು ಮಳೆಗಾಲದ ಸಮಯದಲ್ಲಿ ಸಂಜೆ ಸಮಯದಲ್ಲಿ ಬೋಂಡಾ ತಿನ್ನಬೇಕು ಎಂದು ಅನಿಸುವುದು ಸರ್ವೇ ಸಾಮಾನ್ಯ ನಾವು ತಿನ್ನುವಂತಹ ಈ ಎಣ್ಣೆಯಲ್ಲಿ ಕರಿದ ತಿನಿಸು ಆರೋಗ್ಯಕರವಾಗಿದ್ದರೆ ಇನ್ನೂ ಉತ್ತಮ. ನಾವಿಲ್ಲಿ ಉತ್ತಮವಾದ, ನಮ್ಮ ಆರೋಗ್ಯಕ್ಕೆ ಯಾವುದೇ ಹಾನಿಯನ್ನು ಉಂಟುಮಾಡದ ನಮ್ಮ ಆರೋಗ್ಯವನ್ನು ವೃದ್ಧಿಸುವಂತಹ ಬೋಂಡಾ ಮಾಡುವ ವಿಧಾನವನ್ನು ತಿಳಿಸುತ್ತೇವೆ. ಈ ಒಂದು ಆರೋಗ್ಯಕರವಾದಂತಹ ಬೋಂಡ ಮಾಡಲು … Read more