ರಿಯಾಲಿಟಿ ಶೋಗಳಿಂದ ಪಡೆದ ಸಂಭಾವನೆಯಲ್ಲೆ ಭವ್ಯ ಬಂಗಾಲೆ ಕಟ್ಟಿಸಿದ ವಂಶಿಕಾ ಈ ವಿಡಿಯೋ ನೋಡಿ.
ಕರ್ನಾಟಕದಲ್ಲಿ ಬಾಲನಟನಾಗಿ ಗುರುತಿಸಿಕೊಂಡಂತಹ ಆನಂದ್ ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ನಟನಾ ಲೋಕಕ್ಕೆ ಇಳಿದು ಅದ್ಭುತವಾದಂತಹ ನಟನೆಯನ್ನು ಮಾಡಿ ಮಾಸ್ಟರ್ ಆನಂದ್ ಎಂದೇ ಕರೆಸಿಕೊಂಡರು. ನಟನೆ ಅಷ್ಟೇ ಅಲ್ಲದೆ ನಿರೂಪಕನಾಗಿಯೂ ಸಹ ಮಾಸ್ಟರ್ ಆನಂದ್ ಅವರು ಜನರ ಮನಸ್ಸನ್ನು ತುಂಬಿಕೊಂಡಿದ್ದಾರೆ. ಮಾಸ್ಟರ್ ಆನಂದ್ ಯಶಶ್ವಿನಿ ಅವರನ್ನು ಪ್ರೀತಿಸಿ ಮದುವೆಯಾದರು ಇವರಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಇಬ್ಬರೂ ಮಕ್ಕಳಿದ್ದಾರೆ. ಆನಂದ್ ಅವರ ಕಿರಿಯ ಮಗಳು ವಂಶಿಕಾ ಒಂದು ವರ್ಷದಿಂದ ಎಲ್ಲರಿಗೂ ಚಿರಪರಿಚಿತ ನನ್ನಮ್ಮ ಸೂಪರ್ ಸ್ಟಾರ್ … Read more