ಬಾಯಿಹುಣ್ಣು or ಮೌತ್ ಅಲ್ಸರ್ ಆಗಿದ್ದರೆ ಈ ಮನೆಮದ್ದು ಸೇವಿಸಿ ಸಾಕು ಒಂದೇ ರಾತ್ರಿಗೆ ಬಾಯಿಹುಣ್ಣು ಮಾಯ
ತುಂಬಾ ಜನರು ಈ ಒಂದು ಮೌತ್ ಅಲ್ಸರ್ ಅಥವಾ ಬಾಯಿ ಹುಣ್ಣು ಸಮಸ್ಯೆಯನ್ನು ಅನುಭವಿಸುತ್ತಾ ಇರುತ್ತಾರೆ. ಈ ಒಂದು ಸಮಸ್ಯೆಯೂ ನಮಗೆ ಬಂದಿದ್ದೆ ಆದಲ್ಲಿ ನಮಗೆ ಸರಿಯಾಗಿ ಊಟ ಮಾಡಲು ಆಗುವುದಿಲ್ಲ ಹಾಗೆ ಅದರಿಂದ ನೋವು ಸಹ ನಮಗೆ ಉಂಟಾಗುತ್ತದೆ. ಇದನ್ನು ಬರ್ನಿಂಗ್ ಮೌತ್ ಸಿನ್ಡ್ರಮ್ ಎಂತಲೂ ಸಹ ಕರೆಯುತ್ತಾರೆ. ಹಲವಾರು ಕಾರಣಗಳಿಂದ ಬಾಯಿಯಲ್ಲಿ ಹುಣ್ಣು ಪಾರ್ವೇಶನ್ ಆಗುತ್ತದೆ ಅಂದರೆ ವಿಟಮಿನ್ ಡಿ ಮತ್ತು ವಿಟಮಿನ್ ಸಿ ಡಿಫಿಷಿಎನ್ಸಿ ಇದ್ದರೂ ಕೂಡ ಈ ರೀತಿಯಾದಂತಹ ತೊಂದರೆಗಳು ಕಾಣಿಸಿಕೊಳ್ಳುತ್ತದೆ, … Read more