ಈ ಹೆಸರಿನ ವ್ಯಕ್ತಿಗಳು ಹುಟ್ಟಿದಾಗಲೇ ರಾಜಯೋಗ ಪಡೆದು ಹುಟ್ಟಿರುತ್ತಾರಂತೆ.

ಈ ಪ್ರಪಂಚದಲ್ಲಿರುವ ಎಲ್ಲಾ ಜೀವಿಗಳಿಗಿಂತಲೂ ಮನುಷ್ಯ ಹೆಚ್ಚು ಬುದ್ಧಿವಂತ ಹಾಗೂ ಈ ಮನುಷ್ಯ ಮಾತ್ರ ಈ ಪ್ರಪಂಚದ ಎಲ್ಲರ ಜೊತೆ ತುಂಬಾ ಕಾಂಪಿಟೇಶನ್ ಅಲ್ಲಿ ಇರುತ್ತಾನೆ ಎನ್ನಬಹುದು. ಈ ಕಾಂಪಿಟೇಶನ್ ಮನುಷ್ಯರ ಮನುಷ್ಯರ ನಡುವೆ ಹೆಚ್ಚಾಗಿ ಇರುತ್ತದೆ. ನಾನು ನನ್ನ ಪರಿವಾರದಲ್ಲಿ ಹೆಚ್ಚು ಶ್ರೀಮಂತ ಆಗಬೇಕು ಎನ್ನುವುದರಿಂದ ಶುರುವಾಗುವ ಈ ಕಾಂಪಿಟೇಶನ್ ನಂತರ ನಾನು ಸಮಾಜದಲ್ಲಿ ಒಳ್ಳೆ ಎತ್ತರಕ್ಕೆ ಬೆಳೆದು ಎಲ್ಲರೂ ಗುರುತಿಸುವಂತಹ ವ್ಯಕ್ತಿ ಆಗಬೇಕು, ಈ ಜಗತ್ತಿನಾದ್ಯಂತ ನಾನು ವಿಖ್ಯಾತಿ ಹೊಂದಬೇಕು ಹೀಗೆ ಹತ್ತು ಹಲವು … Read more