ನಿಮ್ಮ ಕಣ್ಣಿಗೊಂದು ಸವಾಲ್ ಈ ಫೋಟೋದಲ್ಲಿ ಅಡಗಿರುವ ವ್ಯಕ್ತಿಯ ಹೆಸರೇನು ಗೊತ್ತಾ.? ಕ್ಲಿಕ್ ಮಾಡಿ ನೋಡಿ ನಿಜಕ್ಕೂ ಆಶ್ಚರ್ಯವಾಗುತ್ತೆ.
ಮನೋರಂಜನೆಗಾಗಿ ನಮ್ಮಲ್ಲಿ ನೂರಾರು ಆಟಗಳಿವೆ ಕೆಲವೊಂದು ದೈಹಿಕ ಶ್ರಮ ನೀಡುವುದರ ಜೊತೆಗೆ ಆರೋಗ್ಯವನ್ನು ಕೊಟ್ಟು ಮನಸ್ಸಿಗೆ ಆನಂದವನ್ನು ತರುತ್ತವೆ. ಇಂಥವುಗಳನ್ನು ಔಟ್ ಡೋರ್ ಗೇಮ್ಸ್ ಎಂದು ಕರೆಯುತ್ತೇವೆ. ಸಾಮಾನ್ಯವಾಗಿ ಇಂತಹ ಆಟಗಳನ್ನು 90ರ ದಶಕದ ಹಿಂದಿನ ಮಕ್ಕಳುಗಳಷ್ಟೇ ಹಾಡಿರುತ್ತಾರೆ ಎನ್ನಬಹುದು. ಯಾಕೆಂದರೆ ಆ ದಿನಗಳಲ್ಲಿ ಮನೋರಂಜನೆಗಾಗಿ ಇದ್ದಿದ್ದು ಇಂತಹ ಆಟಗಳು ಮಾತ್ರ ಕೇರಿಯ ಹುಡುಗರು ಅಥವಾ ಶಾಲಾ ಗೆಳೆಯರೆಲ್ಲ ಒಟ್ಟಿಗೆ ಸೇರಿ ಕುಂಟೆ ಬಿಲ್ಲೆ, ಹಳಗುಳಿ ಮನೆ ಆಟ, ಎಲೆ ಬಿಡಿಸುವ ಆಟ, ಐಸ್ ಪ್ರೈಸ್, ಡಬ್ಬ … Read more