ಉಚಿತ ಗ್ಯಾಸ್ ಸಿಲೆಂಡರ್ ಪಡೆಯಲು ಅರ್ಜಿ ಆಹ್ವಾನ.! ಮೊಬೈಲ್ ನಲ್ಲಿಯೇ ಅರ್ಜಿ ಸಲ್ಲಿಸುವುದು ಹೇಗೆ, ಬೇಕಾಗುವ ದಾಖಲೆಗಳೇನು ನೋಡಿ.!
ಕೇಂದ್ರ ಸರ್ಕಾರವು (Indian Government) ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ರೂಪಿಸಿದೆ. ಇದರ ಪೈಕಿ ಬಡ ಕುಟುಂಬದ ಮಹಿಳೆಗೂ ಹೊಗೆ ಮುಕ್ತ ಅಡುಗೆ ಮನೆಯಲ್ಲಿ ಅಡುಗೆ ಮಾಡುವ ಅನುಕೂಲವನ್ನು ಉಚಿತವಾದ ಗ್ಯಾಸ್ ಸ್ಟವ್ ಮತ್ತು ಸಿಲಿಂಡರ್ ಕನೆಕ್ಷನ್ ನೀಡುವ ಮೂಲಕ ಕಲ್ಪಿಸಿಕೊಟ್ಟ ಪ್ರಧಾನಮಂತ್ರಿ ಉಜ್ವಲ್ ಯೋಜನೆಯು (Pradana Mantri Ujwal Yojane) ಪ್ರಶಂಸಾರ್ಹ. ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಕನೆಕ್ಷನ್ ಪಡೆದವರು (free Gas) ಈಗ 450 ರೂಪಾಯಿಗೆ ಸಿಲಿಂಡರ್ ಬುಕ್ ಮಾಡಬಹುದು, ಕೇಂದ್ರ … Read more