ಪೋಸ್ಟ್ ಆಫೀಸ್ ನಾ ಈ ಯೋಜನೆಯಲ್ಲಿ ಪ್ರತಿ ಮಗುವಿಗೂ ಸಿಗಲಿದೆ 3 ಲಕ್ಷ ರೂಪಾಯಿ.! ಇಂದೇ ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ.!

  ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಇರುವವರು ಖಂಡಿತವಾಗಿಯೂ ತಮ್ಮ ದುಡಿಮೆಯಲ್ಲಿ ಸ್ವಲ್ಪ ಮೊತ್ತದ ಹಣವನ್ನು ಅವರಿಗಾಗಿ ಉಳಿತಾಯ ಮಾಡುತ್ತಾರೆ. ಈ ಹಣವು ಮುಂದೆ ಅವರ ವಿದ್ಯಾಭ್ಯಾಸದ ಖರ್ಚಿಗೆ, ಮದುವೆ ಖರ್ಚಿಗೆ ಅಥವಾ ಮಕ್ಕಳು ಭವಿಷ್ಯದಲ್ಲಿ ಯಾವುದಾದರೂ ಸಣ್ಣ ಪುಟ್ಟ ವ್ಯಾಪಾರ ಮಾಡಲು ಬಯಸಿದರೆ ಆ ಖರ್ಚಿಗೆ ಬಂಡವಾಳವಾಗಿ ಅನುಕೂಲಕ್ಕೆ ಬರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ತಮಗೆ ಹೆಣ್ಣು ಮಕ್ಕಳಿರಲಿ, ಗಂಡು ಮಕ್ಕಳಿರಲಿ ಅವರಿಗಾಗಿ ಈ ರೀತಿ ಹಣ ಉಳಿಸುವುದು ಮುಖ್ಯ. ಇಂಥ ಧೀರ್ಘ ಕಾಲ ಉಳಿತಾಯಗಳಿಗೆ … Read more