ಪೋಸ್ಟ್ ಆಫೀಸ್ GDS ಅರ್ಜಿ ನೇಮಕಾತಿ 2023|| 40,889 ಹುದ್ದೆ. SSLC ಪಾಸ್ ಆಗಿದ್ದರೆ ಸಾಕು ಅರ್ಜಿ ಹಾಕಬಹುದು.
ನಿಮಗೆಲ್ಲರಿಗೂ ತಿಳಿದಿರುವಂತೆ ಪ್ರತಿ ವರ್ಷವೂ ಕೂಡ ಎಲ್ಲಾ ಕೆಲಸ ಗಳಿಗೂ ಕೂಡ ಅರ್ಜಿಯನ್ನು ಆಹ್ವಾನೆ ಮಾಡಲಾಗುತ್ತದೆ ಅದರಂತೆ ಯಾವ ಕೆಲಸಗಳಿಗೆ ಎಷ್ಟು ಓದಿರಬೇಕು ಹಾಗೂ ಅವರು ಎಷ್ಟು ಅಂಕವನ್ನು ಪಡೆದುಕೊಂಡಿರುತ್ತಾರೆ ಹಾಗೂ ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕು ಹಾಗು ಈ ಕೆಲಸಕ್ಕೆ ಯಾರು ಅರ್ಹರು ಎನ್ನುವಂತಹ ಉದ್ದೇಶಗಳನ್ನು ಇಟ್ಟುಕೊಂಡು ಪ್ರತಿಯೊಬ್ಬರೂ ಕೂಡ ಕೆಲವೊಂದಷ್ಟು ಕೆಲಸಗಳಿಗೆ ಅರ್ಜಿಯನ್ನು ಹಾಕುತ್ತಿರುತ್ತಾರೆ. ಆದರೆ ಎಲ್ಲರೂ ಕೂಡ ಎಲ್ಲಾ ಅರ್ಜಿಯನ್ನು ಹಾಕಲು ಸಾಧ್ಯವಾಗುವುದಿಲ್ಲ ಬದಲಿಗೆ ಆ ಒಂದು ಕೆಲಸಕ್ಕೆ ಎಷ್ಟು … Read more