ಪೌತಿ ಖಾತೆ ನಂತರ ಜಮೀನು ಭಾಗ ಮಾಡಿಕೊಳ್ಳುವುದು ಹೇಗೆ.? ಎಷ್ಟು ದಿನ ಕಾಯಬೇಕಾಗುತ್ತದೆ.? ಸಂಪೂರ್ಣ ಮಾಹಿತಿ.
ಪೌತಿ ಖಾತೆ ನಂತರ ಜಮೀನನ್ನು ಹೇಗೆ ಭಾಗ ಮಾಡಿಕೊಳ್ಳಬೇಕು ಅಂದರೆ ತಾತ ಅಥವಾ ತಂದೆಯ ಹೆಸರಿನಲ್ಲಿ ಜಮೀನು ಇರುತ್ತದೆ ಅವರೇನಾದರೂ ಅಕಾಲಿಕವಾಗಿ ಮರಣವನ್ನು ಹೊಂದಿದರೆ. ಅವರ ಹೆಸರಿನಲ್ಲಿ ಇರುವಂತಹ ಆಸ್ತಿಯನ್ನು ಕುಟುಂಬದವರ ಎಲ್ಲರ ಹೆಸರಿಗು ಪೌತಿ ಖಾತೆಯ ಮೂಲಕ ಆಸ್ತಿ ಅಥವಾ ಜಮೀನು ಬರುತ್ತದೆ. ತದನಂತರ ಕುಟುಂಬದ ಸದಸ್ಯರು ಪ್ರತ್ಯೇಕವಾಗಿ ಆಸ್ತಿಯನ್ನು ಹೇಗೆ ಭಾಗ ಮಾಡಿಕೊಳ್ಳಬೇಕು.? ಮತ್ತು ಆಸ್ತಿ ಭಾಗ ಮಾಡಿಕೊಂಡ ನಂತರ ರಿಜಿಸ್ಟ್ರೇಷನ್ ಅಂದರೆ ನೋಂದಣಿಯನ್ನು ಹೇಗೆ ಮಾಡಿಸಬೇಕು.? ಎನ್ನುವಂತಹ ಮಾಹಿತಿ ಹೆಚ್ಚಾಗಿ ಯಾರಿಗೂ ತಿಳಿಯುವುದಿಲ್ಲ. … Read more