ಅಪ್ಪುಗೆ ಇದೊಂದು ಕೆಟ್ಟ ಚಟದಿಂದಲೇ ಇಂದು ಅವರು ನಮ್ಮನ್ನು ಬಿಟ್ಟು ಹೋಗಿದ್ದು ಎಂಬ ರೋಚಕ ಸತ್ಯ ಬಿಚ್ಚಿಟ್ಟ ಪ್ರಶಾಂತ್ ಸಂಬರ್ಗಿ

ಅಪ್ಪು ಅವರು ನಮ್ಮನ್ನೆಲ್ಲ ಹ’ಗ’ಲಿ ಇನ್ನೇನು ವರ್ಷಗಳೇ ಆಗುತ್ತಾ ಬರುತ್ತಿದೆ ಆದರೂ ಸಹ ಅವರನ್ನು ನಮ್ಮಿಂದ ಮರೆಯಲು ಸಾಧ್ಯವಾಗುತ್ತಿಲ್ಲ ಅಂತಹ ದೈತ್ಯ ವ್ಯಕ್ತಿತ್ವ ನಮ್ಮ ಜೊತೆಗೆ ಇಲ್ಲ ಎಂದು ನೆನಪು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಅವರ ಮಾತು ಅವರ ನಗು ಎಲ್ಲವೂ ಸಹ ಕಣ್ಣ ಮುಂದೆ ಬಂದಂತೆ ಆಗುತ್ತದೆ. ಇನ್ನು ಅವರ ನಟಿಸಿರುವಂತಹ ಸಿನಿಮಾಗಳನ್ನು ನೋಡುತ್ತಿದ್ದರೆ ಕಣ್ಣಲ್ಲಿ ನಮಗೆ ಅರಿವಿಲ್ಲದಂತೆ ನೀರು ಬರುವುದಂತೂ ಖಂಡಿತ. ಎಲ್ಲರನ್ನೂ ನಗಿಸುತ್ತಿದ್ದಂತಹ ವ್ಯಕ್ತಿ ಇಂದು ನಮ್ಮ ಜೊತೆಯಲ್ಲಿ ಇಲ್ಲ ಎಂದರೆ ಅರಗಿಸಿಕೊಳ್ಳಲು ಸಾಧ್ಯವಾಗದ … Read more