ನಟ ಪ್ರೇಮ್ ಕಣ್ಣೀರಿನ ಕಥೆ, ಪ್ರೇಮ್ ಹೆಂಡತಿಯ ತ್ಯಾಗ ನೋಡಿದ್ರೆ ನಿಜಕ್ಕೂ ಹೆಮ್ಮೆ ಆಗುತ್ತೆ.
ಕನ್ನಡ ಚಲನಚಿತ್ರ ರಂಗದಲ್ಲಿ ಲವ್ಲಿ ಸ್ಟಾರ್ ಎಂದೇ ಗುರುತಿಸಿಕೊಂಡಿರುವಂತಹ ನಟ ಪ್ರೇಮ್ ಅವರು ಸ್ಯಾಂಡ್ ವುಡ್ ನಲ್ಲಿ ಒಂದಷ್ಟು ಸಿನಿಮಾಗಳನ್ನು ಮಾಡುವುದನ್ನು ಮೂಲಕ ತುಂಬಾ ಫೇಮಸ್ ಆಗಿದ್ದಾರೆ. ನಟ ಪ್ರೇಮ್ ಅವರು ಚಿತ್ರರಂಗಕ್ಕೆ ಬರುವಂತಹ ಸಂದರ್ಭದಲ್ಲಿ ಹೇಗಿದ್ದರೂ ಈಗಲೂ ಸಹ ಅದೇ ರೀತಿಯಲ್ಲಿ ತುಂಬಾ ಹ್ಯಾಂಡ್ಸಮ್ ಆಗಿ ಕಾಣುತ್ತಾರೆ. ಪ್ರೇಮ್ ಅವರು ಕನ್ನಡದಲ್ಲಿ ನಟಿಸಿದಂತಹ ಮೊದಲ ಸಿನಿಮಾ ಎಂದರೆ ಪ್ರಾಣ ಈ ಒಂದು ಸಿನಿಮಾದಲ್ಲಿ ಅಂದುಕೊಂಡಸ್ಟರ ಮಟ್ಟಿಗೆ ಇವರಿಗೆ ಯಶಸ್ಸು ಸಿಗಲಿಲ್ಲ ನಂತರದಲ್ಲಿ 2005 ತೆರೆ ಕಂಡಂತಹ … Read more