ಬಾಯಿ ಮಾತಿನ ಮೂಲಕ ಆಸ್ತಿ ಹಚ್ಚಿಕೊಂಡಿದ್ದೀರಾ.? ಯಾವುದೇ ದಾಖಲೆ ಇಲ್ಲ ಎನ್ನುವವರು ಇದನ್ನು ತಪ್ಪದೆ ತಿಳಿದುಕೊಳ್ಳಿ. ಇಲ್ಲದಿದ್ರೆ ನಿಮ್ಮ ಆಸ್ತಿ ಕೈತಪ್ಪಿ ಹೋಗುತ್ತೆ.
ಬಹಳ ಹಿಂದಿನ ಕಾಲದಲ್ಲಿ ಮನೆಯಲ್ಲಿರುವಂತಹ ಎಲ್ಲಾ ಅಣ್ಣ ತಮ್ಮಂದಿರು ಎಲ್ಲರೂ ಕೂಡ ಕುಟುಂಬದಲ್ಲಿ ಒಟ್ಟಿಗೆ ಇರುತ್ತಿದ್ದರು ಜೊತೆಗೆ ಎಲ್ಲರೂ ಸಮನಾಗಿ ದುಡಿದು ಸಮನಾಗಿ ಎಲ್ಲವನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಕಾಲ ಬದಲಾಗುತ್ತಿದ್ದಂತೆ ಪ್ರತಿಯೊಂದು ವಸ್ತುವಿನ ಮೇಲೆ ಹಣದ ಬೆಲೆ ಹೆಚ್ಚಾಗುತ್ತಿದ್ದಂತೆ ಮನೆಯಲ್ಲಿರುವ ಅಂತಹ ಅಣ್ಣ ತಮ್ಮಂದಿರು ತಂದೆ ತಾಯಿಗಳ ಬೆಲೆ ಕಡಿಮೆಯಾಗುತ್ತಿದೆ ಎಂದೇ ಹೇಳಬಹುದು. ಈ ವಿಚಾರವಾಗಿ ಕೆಲವೊಂದಷ್ಟು ದೊಡ್ಡ ತೊಂದರೆಗಳೆ ಎದುರಾಗಿ ಎಲ್ಲರೂ ಕೂಡ ಬೇರೆಯಾಗುವಂತಹ ಸನ್ನಿವೇಶಗಳು ಕೂಡ ಬರುತ್ತದೆ ಹಾಗೂ ಇಂತಹ ಎಷ್ಟೋ ಉದಾಹರಣೆಗಳನ್ನು … Read more