Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಬಹಳ ಹಿಂದಿನ ಕಾಲದಲ್ಲಿ ಮನೆಯಲ್ಲಿರುವಂತಹ ಎಲ್ಲಾ ಅಣ್ಣ ತಮ್ಮಂದಿರು ಎಲ್ಲರೂ ಕೂಡ ಕುಟುಂಬದಲ್ಲಿ ಒಟ್ಟಿಗೆ ಇರುತ್ತಿದ್ದರು ಜೊತೆಗೆ ಎಲ್ಲರೂ ಸಮನಾಗಿ ದುಡಿದು ಸಮನಾಗಿ ಎಲ್ಲವನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಕಾಲ ಬದಲಾಗುತ್ತಿದ್ದಂತೆ ಪ್ರತಿಯೊಂದು ವಸ್ತುವಿನ ಮೇಲೆ ಹಣದ ಬೆಲೆ ಹೆಚ್ಚಾಗುತ್ತಿದ್ದಂತೆ ಮನೆಯಲ್ಲಿರುವ ಅಂತಹ ಅಣ್ಣ ತಮ್ಮಂದಿರು ತಂದೆ ತಾಯಿಗಳ ಬೆಲೆ ಕಡಿಮೆಯಾಗುತ್ತಿದೆ ಎಂದೇ ಹೇಳಬಹುದು.
ಈ ವಿಚಾರವಾಗಿ ಕೆಲವೊಂದಷ್ಟು ದೊಡ್ಡ ತೊಂದರೆಗಳೆ ಎದುರಾಗಿ ಎಲ್ಲರೂ ಕೂಡ ಬೇರೆಯಾಗುವಂತಹ ಸನ್ನಿವೇಶಗಳು ಕೂಡ ಬರುತ್ತದೆ ಹಾಗೂ ಇಂತಹ ಎಷ್ಟೋ ಉದಾಹರಣೆಗಳನ್ನು ಸಹ ನಾವು ಕಣ್ಣು ಮುಂದೆ ಈಗಲೂ ಕೂಡ ನೋಡಬಹುದು. ಆಗಿನ ಕಾಲದಲ್ಲಿ ಒಟ್ಟಾರೆಯಾಗಿ ಎಲ್ಲರೂ ಕೂಡ ಕೂಡು ಕುಟುಂಬದಿಂದ ಎಲ್ಲಾ ಆಸ್ತಿಯನ್ನು ಒಟ್ಟಿಗೆ ನಿಭಾಯಿಸಿ ಎಲ್ಲರೂ ಜವಾಬ್ದಾರಿಗಳನ್ನು ಹೊತ್ತುಕೊಂಡು ಕೆಲಸ ಮಾಡುತ್ತಿದ್ದರು.
ಆದರೆ ಈಗ ಅಣ್ಣ ತಮ್ಮಂದಿರು ಅಕ್ಕ ತಂಗಿಯರು ತಂದೆ ತಾಯಿಗಳು ಎಲ್ಲರೂ ಕೂಡ ಆಸ್ತಿಯಲ್ಲಿ ಪಾಲು ಮಾಡಿಕೊಳ್ಳುವುದರ ಮುಖಾಂತರ ತಮ್ಮ ತಮ್ಮ ಜೀವನವನ್ನು ಬೇರೆಯಾಗಿ ನಡೆಸುತ್ತಿರುತ್ತಾರೆ. ಬಹಳ ಹಿಂದಿನ ಕಾಲದಲ್ಲಿ ಈ ರೀತಿಯಾದಂತಹ ಘಟನೆಗಳು ನಡೆಯುತ್ತಿರಲಿಲ್ಲ ಆದರೆ ಸ್ವಲ್ಪ ದಿನ ಕಳೆದ ನಂತರ ಆಸ್ತಿಯನ್ನು ಭಾಗ ಮಾಡಿಕೊಂಡು ಬದುಕುತ್ತಿರುತ್ತಾರೆ.ಆದರೆ ಆ ವಿಷಯವಾಗಿ ಯಾವುದೇ ರೀತಿಯಾದಂತಹ ದಾಖಲೆ ಪತ್ರಗಳನ್ನು ಅವರು ಮಾಡಿಸಿಕೊಳ್ಳುತ್ತಿರಲಿಲ್ಲ.
ಬದಲಿಗೆ ಬಾಯಿ ಮಾತಿನಲ್ಲಿ ಕೆಲವೊಂದಷ್ಟು ಗಣ್ಯ ವ್ಯಕ್ತಿಗಳನ್ನು ಸೇರಿಸಿ ಆಸ್ತಿಯನ್ನು ಪಾಲು ಮಾಡಿ ಆಸ್ತಿಯನ್ನು ಅನುಭವಿಸುತ್ತಿರುತ್ತಾರೆ ಆದರೆ ಆಸ್ತಿಗೆ ಸರಿಯಾದಂತಹ ದಾಖಲೆ ಪತ್ರಗಳನ್ನು ಮಾಡಿಸಿಕೊಳ್ಳುತ್ತಿರಲಿಲ್ಲ. ಆದರೆ ಈಗ ಕಾಲ ತುಂಬಾ ಬದಲಾಗಿದೆ ಯಾವುದೇ ರೀತಿಯಾದಂತಹ ಆಸ್ತಿಗಳು ಬೇರೆಯಾಗಿದ್ದರು ಆಸ್ತಿಯನ್ನು ಪಡೆದುಕೊಂಡವರು ಅವರ ಜಾಗಕ್ಕೆ ಅವರ ಭೂಮಿಗೆ ತಕ್ಕಂತೆ ರಿಜಿಸ್ಟ್ರೇಷನ್ ಮಾಡಿಸಿಕೊಂಡು ತಮ್ಮ ಹೆಸರಿನಲ್ಲಿ ಮಾಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ಈ ರೀತಿ ಅವರು ರಿಜಿಸ್ಟ್ರೇಷನ್ ಮಾಡಿಸಿಕೊಳ್ಳದೆ ಇದ್ದಲ್ಲಿ ಬೇರೆಯವರು ಅಂದರೆ ಅವರ ಅಣ್ಣ ಅಥವಾ ತಮ್ಮ ಮತ್ತೆ ಇದು ನನಗೆ ಸೇರಿದ್ದು ಎನ್ನುವಂತಹ ಮಾತುಗಳು ಕೂಡ ಬರಬಹುದು. ಇದರಿಂದ ಕೆಲವೊಮ್ಮೆ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಗಳು ಕೂಡ ಇರುತ್ತದೆ ಆಗ ಕೇವಲ ಬರವಣಿಗೆಯಲ್ಲಿ ಬರೆಸಿಕೊಂಡು ಆಸ್ತಿಯನ್ನು ಅನುಭವಿಸುತ್ತಿರುವವರು ಹೆಚ್ಚು ಹೆದರಿಕೊಳ್ಳುತ್ತಿದ್ದರು. ಆದರೆ ಈ ವಿಷಯಕ್ಕೆ ಈಗ ಯಾರು ಕೂಡ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ ಬದಲಿಗೆ ಈ ವಿಚಾರವಾಗಿ ಕೋರ್ಟ್ ಒಂದು ಆದೇಶವನ್ನು ಹೊರಡಿಸಿದ್ದು ಇದರ ಮುಖಾಂತರ ನೀವು ಒಳ್ಳೆಯ ನಿರ್ಧಾರವನ್ನು ಅಂದರೆ ಫಲಿತಾಂಶ ಪಡೆಯಬಹುದಾಗಿದೆ
ಅದೇನೆಂದರೆ ನೀವು ಯಾವ ಸಂದರ್ಭದಲ್ಲಿ ಆಸ್ತಿಯನ್ನು ನಿಮ್ಮ ತಂದೆಯಿಂದ ಅಥವಾ ಅಣ್ಣನಿಂದ ಬೇರೆ ಮಾಡಿಕೊಂಡಿರೋ ಅದಕ್ಕೆ ಸಂಬಂಧಿಸಿದ ಕೆಲವೊಂದಷ್ಟು ಪತ್ರಗಳು ಹಾಗೂ ನಿಮ್ಮ ಆಸ್ತಿ ಭಾಗ ಮಾಡುವಂತಹ ಸಮಯದಲ್ಲಿ ಇದ್ದಂತಹ ಗಣ್ಯ ವ್ಯಕ್ತಿಗಳ ಸಹಾಯದಿಂದ ಕೋರ್ಟ್ ಮೆಟ್ಟಿಲೇರಿ ಇದಕ್ಕೆ ಒಂದು ಅಂತಿಮ ತೀರ್ಮಾನವನ್ನು ಪಡೆಯಬೇಕು ಎಂದು ಅರ್ಜಿಯನ್ನು ಹಾಕುವುದರ ಮುಖಾಂತರ ಕೋರ್ಟ್ ನಿಮಗೆ ಇದಕ್ಕೆ ಒಳ್ಳೆಯ ಫಲಿತಾಂಶವನ್ನು ಕೊಡುತ್ತದೆ.
ಬದಲಿಗೆ ಕೋರ್ಟ್ ಯಾರಿಗೂ ಕೂಡ ಮೋಸವನ್ನು ಮಾಡುವುದಿಲ್ಲ ನಿಮ್ಮ ದಾಖಲೆಗಳಿಗೆ ಅನುಸಾರವಾಗಿ ನಿಮಗೆ ಉತ್ತಮವಾದಂತಹ ಉತ್ತರವನ್ನು ಕೊಡುವುದು ಇದರ ಮುಖ್ಯ ಉದ್ದೇಶವಾಗಿರುತ್ತದೆ ಆದ್ದರಿಂದ ಈ ವಿಚಾರವಾಗಿ ಯಾರಾದರೂ ತೊಂದರೆ ಅನುಭವಿಸುತ್ತಿದ್ದಲ್ಲಿ ಈ ವಿಧಾನಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.