ಇದನ್ನು ತಿಂದ್ರೆ ನೂರು ವರ್ಷ ನಿಮ್ಮ ಬಲ ತಗ್ಗಲ್ಲ, ಸೊಂಟ ಬಗ್ಗಲ್ಲ, ನಿಶ್ಯಕ್ತಿ, ಬಲಹೀನತೆ ನರಗಳ ದೌರ್ಬಲ್ಯ, ಮೂಳೆ ಸೆಳೆತ, ಲಕ್ವಾ ಪೈಲ್ಸ್ ಎಲ್ಲವೂ ಮಾಯ.!

 

ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಆಯುರ್ವೇದ ಔಷಧೀಯ ಗುಣಗಳನ್ನು ಒಳಗೊಂಡಿರುವಂತಹ ಸಸ್ಯ ಈ ಸಸ್ಯದ ಹೆಸರು ಏನೋ ಎಂದರೆ ಅತಿಬಲ ಇದರ ಹೆಸರೇ ತಿಳಿಸುವಂತೆ ಈ ಒಂದು ಸಸ್ಯದ ಎಲೆ ಕಾಂಡ ಬೇರು ಹೂವು ಬೀಜ ಎಲ್ಲವೂ ಕೂಡ ನಮ್ಮ ಆರೋಗ್ಯಕ್ಕೆ ಅಷ್ಟೇ ಔಷಧಿಯನ್ನು ಕೊಡುವಂತಹ ಅದ್ಭುತವಾದ ಶಕ್ತಿಯನ್ನು ಒಳಗೊಂಡಿದೆ ಎಂದು ಹೇಳಬಹುದು ಹಾಗಾದರೆ.

ಈ ಅತಿಬಲ ಸಸ್ಯದ ಯಾವುದೆಲ್ಲ ಭಾಗವನ್ನು ಯಾವುದೆಲ್ಲ ಸಮಸ್ಯೆಗಳಿಗೆ ಉಪಯೋಗಿಸಿ ಕೊಳ್ಳಬಹುದು ಹಾಗೂ ಇದನ್ನು ಹೇಗೆ ಉಪಯೋಗಿಸ ಬೇಕು ಹೀಗೆ ಈ ಒಂದು ಸಸ್ಯಕ್ಕೆ ಸಂಬಂಧಿಸಿದ ಕೆಲವೊಂದು ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ. ಪ್ರಾಚೀನ ಕಾಲದಿಂದಲೂ ಕೂಡ ಇಲ್ಲಿಯ ತನಕವೂ ಕೂಡ ಆಯುರ್ವೇದ ಬಹುಮುಖ್ಯ ಸಸ್ಯವಾಗಿ ಔಷಧಿಯಾಗಿ.

ಈ ಒಂದು ಸಸ್ಯವನ್ನು ಬಳಸಿಕೊಳ್ಳಲಾಗುತ್ತದೆ ಎಂದು ಹೇಳುತ್ತಾರೆ ಇಷ್ಟೊಂದು ಶಕ್ತಿಯನ್ನು ಒಳಗೊಂಡಿರುವಂತಹ ಈ ಒಂದು ಸಸ್ಯವನ್ನು ರಾಮಾಯಣದಿಂದ ಹಿಡಿದು ಮಹಾಭಾರತದ ವರೆಗೂ ಎಲ್ಲರೂ ಬಳಸುತ್ತಿದ್ದರು ಎನ್ನುವ ಉಲ್ಲೇಖಗಳು ನಮಗೆ ಈಗಲೂ ಕಾಣಸಿಗುತ್ತದೆ. ಗಾಂಧಾರಿ ತನ್ನ ಪುತ್ರ ದುರ್ಯೋಧನ ಶಕ್ತಿಶಾಲಿಯಾಗಿ ಬಲವನ್ನು ಪಡೆಯಬೇಕು ಎಂದು ಈ ಒಂದು ಸಸ್ಯದ ಎಲೆಯನ್ನು ಕೊಡುತ್ತಿದ್ದರು ಎಂದು ಪುರಾಣಗಳಲ್ಲೂ ಸಹ ಹೇಳಿದ್ದಾರೆ.

ಇಷ್ಟೊಂದು ಅದ್ಭುತವಾದಂತ ಶಕ್ತಿಯನ್ನು ಹೊಂದಿರುವ ಈ ಅತಿ ಬಲ ಗಿಡ ದೇಶದ ಎಲ್ಲಾ ಭಾಗಗಳಲ್ಲಿಯೂ ಕೂಡ ನಮಗೆ ಸಿಗುತ್ತದೆ. ಈ ಒಂದು ಗಿಡಕ್ಕೆ ಒಂದೊಂದು ಭಾಗದಲ್ಲಿ ಒಂದೊಂದು ಹೆಸರನ್ನು ಇಟ್ಟು ಕರೆಯುತ್ತಾರೆ ಕೆಲವೊಂದು ಕಡೆ ತುತ್ತೆಗಿಡ, ಅತಿ ಬಲ,ಪೆಟ್ಟಿಗೆ ಗಿಡ, ಕುರುವೆ ಗಿಡ ಹಾಗೂ ಇಂಗ್ಲಿಷ್ ನಲ್ಲಿ ಇಂಡಿಯನ್ ವಾಲ್ವಾ ಹಾಗೂ ಶ್ರೀಮುದ್ರಿಕೆ ಗಿಡ ಎಂದು ಕೂಡ ಕರೆಯುತ್ತಾರೆ.

ಹೀಗೆ ಇಷ್ಟೆಲ್ಲಾ ಹೆಸರು ಗಳನ್ನು ಹೊಂದಿರುವ ಈ ಸಸ್ಯ ಯಾವುದೆಲ್ಲ ಸಮಸ್ಯೆಗಳಿಗೆ ಪರಿಹಾರ ವನ್ನು ಮಾಡಿಕೊಡುತ್ತದೆ ಇದನ್ನು ಹೇಗೆ ಉಪಯೋಗಿಸ ಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿಯೋಣ. ಯಾರಿಗಾದರೂ ಬಿದ್ದು ಕೈಕಾಲುಗಳಲ್ಲಿ ನೋವು ಉಂಟಾಗಿದ್ದರೆ ಆ ನೋವುಗಳು ಆ ಸಮಸ್ಯೆ ಬೇಗ ಗುಣವಾಗಬೇಕು ಎಂದರೆ ಅತಿಬಲ ಸಸ್ಯದ ಎಲೆಯ ರಸವನ್ನು ಕುಡಿಯುವುದರಿಂದ ಬೇಗ ನಿವಾರಣೆ ಆಗುತ್ತದೆ ಎಂದು ಹೇಳಬಹುದು.

ಹಾಗೂ ಯಾರಿಗೆ ಲಕ್ವಾ ಕಾಯಿಲೆ ಇರುತ್ತದೆಯೋ ಅಂತವರು ಅತಿಬಲ ಸಸ್ಯದ ಎಲೆಗಳನ್ನು ತಂದು ಎಳ್ಳೆಣ್ಣೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ ಆ ಎಣ್ಣೆಯಿಂದ ಅವರಿಗೆ ಮಸಾಜ್ ಮಾಡುತ್ತಾ ಬರುವುದರಿಂದ ಲಕ್ವ ಸಮಸ್ಯೆ ನಿವಾರಣೆಯಾಗುತ್ತದೆ. ಜೊತೆಗೆ ಇದರಿಂದ ಕಷಾಯವನ್ನು ತಯಾರಿಸಿ ಲಕ್ವಾ ಆಗಿರುವ ವ್ಯಕ್ತಿಗೆ ಕುಡಿಸುತ್ತಾ ಇರುವುದರಿಂದ ಅವರ ದೇಹದಲ್ಲಿರುವಂತಹ ನರಗಳಿಗೆ ಒಳ್ಳೆಯ ಶಕ್ತಿ ಒಳ್ಳೆಯ ಬಲ ಬರುತ್ತದೆ.

ಇನ್ನು ಯಾರಿಗೆ ಹಲ್ಲು ನೋವು ಹಲ್ಲಿನಲ್ಲಿ ಹುಳ ಇರುತ್ತದೆಯೋ ಅಂತ ವರು ಅತಿಬಲ ಸಸ್ಯದ ಎಲೆಯ ಚೂರ್ಣವನ್ನು ತಯಾರಿಸಿಟ್ಟುಕೊಂಡು ಅದನ್ನು ಬಿಸಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಅದು ಆರಿದ ನಂತರ ಆ ನೀರಿನಿಂದ ಬಾಯಿಯನ್ನು ಮುಕ್ಕಳಿಸುವುದರಿಂದ ಹಲ್ಲು ನೋವು ನಿವಾರಣೆಯಾಗುತ್ತದೆ. ಜೊತೆಗೆ ಹಲ್ಲಿನಲ್ಲಿರುವಂತಹ ಹುಳಗಳು ನಿವಾರಣೆಯಾಗುತ್ತದೆ ಜೊತೆಗೆ ಯಾರಲ್ಲಿ ಹೆಚ್ಚಾಗಿ ಸೊಂಟ ನೋವು ಮಂಡಿ ನೋವು ಇರುತ್ತದೆಯೋ ಅವರು ಕೂಡ ಈ ಒಂದು ಎಲೆಯ ಕಷಾಯವನ್ನು ಕುಡಿಯುವುದರಿಂದ ನಿಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

%d bloggers like this: