ಕೇವಲ 10 ದಿನದಲ್ಲಿ ಡೈ.ವ.ರ್ಸ್ ಪಡೆಯುವುದು ಹೇಗೆ.?

 

ಪ್ರಪಂಚ ಹೇಗೆ ಬದಲಾಗುತ್ತಿದೆಯೋ ಅದೇ ರೀತಿ ಪ್ರಪಂಚದಲ್ಲಿರು ಜನರು ಕೂಡ ಬದಲಾಗುತ್ತಿದ್ದಾರೆ ಎಂದು ಹೇಳಬಹುದು. ಉದಾಹರಣೆಗೆ ಯಾವುದೇ ಒಂದು ವಿಷಯವಾಗಿ ತೆಗೆದುಕೊಂಡರು ಆ ವಿಷಯ ಬಹಳ ಹಿಂದಿನ ದಿನಗಳಲ್ಲಿ ಯಾವ ರೀತಿ ಇರುತ್ತಿತ್ತು ಹಾಗೂ ಅವರು ಯಾವ ರೀತಿ ನಡೆದುಕೊಳ್ಳುತ್ತಿದ್ದರು ಎಂದು ಗಮನಿಸಿದರೆ. ಆಗಿನ ದಿನಕ್ಕೂ ಈಗಿನ ಪರಿಸ್ಥಿತಿಗೂ ಅಜಗಜಾಂತರ ವ್ಯತ್ಯಾಸಗಳು ಇದೆ ಎಂದೇ ಹೇಳಬಹುದು.

ಬಹಳ ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಒಂದು ಹೆಣ್ಣು ಮಗಳನ್ನು ತಮ್ಮ ಮನೆಯಿಂದ ಬೇರೆ ಮನೆಗೆ ಕೊಟ್ಟು ಮದುವೆ ಮಾಡಿದರೆ ಆ ಹೆಣ್ಣು ಮಗಳ ಜವಾಬ್ದಾರಿ ಮುಗಿಯಿತು ಇನ್ನು ಮುಂದೆ ಅವಳಿಗೆ ಅವರ ಗಂಡನ ಮನೆ ಅವರ ಅತ್ತೆ ಮಾವ. ಅವರೇ ಹೆಣ್ಣು ಮಗಳ ತಂದೆ ತಾಯಿ ಎಂದು ಹೇಳುವಂತಹ ಪರಿಸ್ಥಿತಿಗಳು ಇತ್ತು ಆದರೆ ಈಗ ಕಾಲ ತುಂಬಾ ಬದಲಾಗಿದೆ ಹೆಣ್ಣು ಮಕ್ಕಳು ಈಗಿನ ಕಾಲದಲ್ಲಿ ಯಾವುದೇ ವಿಚಾರವನ್ನು ತೆಗೆದುಕೊಂಡರು ಯಾವುದರಲ್ಲಿಯೂ ಕಡಿಮೆ ಇಲ್ಲ ಎನ್ನುವಂತೆ ಅವರು ತಮ್ಮ ಬೆಳವಣಿಗೆಯನ್ನು ತಮ್ಮ ಬುದ್ಧಿ ಶಕ್ತಿಯನ್ನು ಹಲವಾರು ಕೆಲಸಗಳಲ್ಲಿ ತೋರಿಸಿ ಕೊಡುತ್ತಿದ್ದಾರೆ.

ಆದ್ದರಿಂದ ಹೆಣ್ಣು ಮಕ್ಕಳಿಗೂ ಕೂಡ ಗಂಡು ಮಗನಿಗೂ ಇಬ್ಬರಿಗೂ ಯಾವುದೇ ವ್ಯತ್ಯಾಸವಿಲ್ಲ ಕೇವಲ ಹೆಣ್ಣು ಗಂಡು ಎನ್ನುವ ವ್ಯತ್ಯಾಸ ಬಿಟ್ಟರೆ ಬೇರೆ ಯಾವುದೇ ವಿಷಯದಲ್ಲೂ ಕೂಡ ಹೆಣ್ಣು ಗಂಡಿಗಿಂತ ಕಡಿಮೆ ಗಂಡಿಗಿಂತ ಕೀಳು ಎನ್ನುವಂತಹ ಮನೋಭಾವನೆ ಈಗ ಎಲ್ಲಿಯೂ ಕೂಡ ಇಲ್ಲ. ಅಷ್ಟರ ಮಟ್ಟಿಗೆ ಹೆಣ್ಣು ಮಕ್ಕಳು ಗಂಡು ಮಕ್ಕಳ ಸಮಾನಾಗಿ ಮುಂದೆ ಬರುತ್ತಿದ್ದಾರೆ.

ಅದೇ ರೀತಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಗಂಡನ ಜೊತೆ ಬಾಳಲು ಸಾಧ್ಯವಾಗುತ್ತಿಲ್ಲ ಎನ್ನುವಂತಹ ಸಂದರ್ಭದಲ್ಲಿ ವಿ.ಚ್ಛೇ.ದ.ನವನ್ನು ಪಡೆಯುವಂತಹ ಹಕ್ಕುಗಳು ಬಂದಿದ್ದು ಅವುಗಳಿಗೆ ಸಂಬಂಧಿಸಿದ ಕೆಲವೊಂದು ಮಾಹಿತಿಗಳನ್ನು ಈ ದಿನ ತಿಳಿಯೋಣ. ಈಗಿನ ಕಾಲದಲ್ಲಿ ಗಂಡು ಮಕ್ಕಳು ಮದುವೆಯಾದಂತಹ ಹೆಂಡತಿಗೆ ಯಾವುದೇ ವಿಚಾರವಾಗಿ ಅವಳಿಗೆ ಮಾನಸಿಕ ತೊಂದರೆಯನ್ನು ಮಾಡುತ್ತಿದ್ದರೆ.

ಅವಳಿಗೆ ಹೊಡೆಯುವುದು ಹಿಂಸಿಸುವುದು ಮಾಡುತ್ತಿದ್ದರೆ ಆ ಹೆಣ್ಣು ಮಗಳು ಕೋರ್ಟ್ ಮೆಟ್ಟಿಲೇರಿ ಅವನಿಂದ ವಿ.ಚ್ಛೇ.ದ.ನವನ್ನು ಪಡೆದುಕೊಳ್ಳಬಹುದು ಎನ್ನುವಂತಹ ಆದೇಶಗಳನ್ನು ಈಗಾಗಲೇ ಹೊರಡಿಸಿದ್ದು. ಅದಕ್ಕಾಗಿ ಕೆಲವೊಂದಷ್ಟು ವಿಚಾರಣೆಗಳನ್ನು ಕೂಡ ನಡೆಸುವುದರ ಮುಖಾಂತರ ಹೆಣ್ಣಿಗೆ ಗಂಡ ನಿಂದ ವಿ.ಚ್ಛೇ.ದ.ನವನ್ನು ಕೊಡುತ್ತಾರೆ. ಇದರ ಉದ್ದೇಶ ಹೆಣ್ಣು ಮಗಳು ಗಂಡನ ಕೈಯಲ್ಲಿ ಸಿಲುಕಿ ಅವಳು ಹಿಂಸೆಯನ್ನು ಅನುಭವಿಸಬಾರದು ಅವಳಿಗೂ ಕೂಡ ಸ್ವಾತಂತ್ರ್ಯವಿದೆ ಎನ್ನುವ ಉದ್ದೇಶ ಈ ಕಾಯ್ದೆಯ ಪ್ರಮುಖ ಗುರಿಯಾಗಿದೆ.

ಅದೇ ರೀತಿ ಹೆಣ್ಣು ಮಗಳು ಕೇವಲ 10 ದಿನಗಳಲ್ಲಿಯೇ ವಿ.ಚ್ಛೇ.ದ.ನವನ್ನು ಪಡೆಯಬೇಕಾದರೆ ಯಾವುದೆಲ್ಲ ನಿಯಮಗಳು ಇರುತ್ತದೆ ಎನ್ನುವ ವಿಷಯದ ಬಗ್ಗೆ ನೋಡುವುದಾದರೆ. ಗಂಡ ಹೆಂಡತಿ ಇಬ್ಬರೂ ತಮ್ಮಲ್ಲಿ ತಾವೇ ಕೆಲವೊಂದಷ್ಟು ವಿಚಾರಗಳನ್ನು ತಿಳಿದುಕೊಂಡು ತಮಗೆ ಇರುವಂತಹ ಮಕ್ಕಳನ್ನು ಯಾರು ನೋಡಿಕೊಳ್ಳಬೇಕು ಹಾಗೂ ಪ್ರತಿ ತಿಂಗಳು ಎಷ್ಟು ಹಣವನ್ನು ಹಂಚಿಕೊಳ್ಳಬಹುದು ಎನ್ನುವುದನ್ನು ಇವರಿಬ್ಬರೇ ನಿರ್ಧಾರ ಮಾಡಿಕೊಂಡು ನಂತರ ನೀವು ಕೋರ್ಟಿಗೆ ಅರ್ಜಿಯನ್ನು ಸಲ್ಲಿಸಿದರೆ ನೀವು 10 ದಿನಗಳಲ್ಲಿಯೇ ವಿ.ಚ್ಛೇ.ದ.ನವನ್ನು ಪಡೆಯಬಹುದು.

ಬದಲಿಗೆ ಹಿಂದಿನ ದಿನಗಳಲ್ಲಿ ಆರು ತಿಂಗಳ ಸಮಯ ಇದ್ದು ಆ ಸಮಯದಲ್ಲಿ ಕೆಲವೊಂದಷ್ಟು ವಿಚಾರಗಳನ್ನು ಮಾಡುವುದರ ಮುಖಾಂತರ ನಿಮಗೆ ಆರು ತಿಂಗಳಿಗೆ ಫಲಿತಾಂಶ ಸಿಗುತ್ತಿತ್ತು. ಆದರೆ ಮೊದಲೇ ನೀವೇ ಈ ವಿಚಾರವಾಗಿ ಉತ್ತರವನ್ನು ಕೋರ್ಟ್ ಗೆ ಕೊಡುವುದರ ಮುಖಾಂತರ 10 ದಿನದಲ್ಲಿಯೇ ವಿ.ಚ್ಛೇ.ದ.ನ ಪಡೆಯ ಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

%d bloggers like this: