ಈ ದಿನ ನಾವು ಹೇಳುತ್ತಿರುವಂತಹ ವಿಷಯ ರೈತರಿಗೆ ಭರ್ಜರಿ ಸುದ್ದಿ ಎಂದೇ ಹೇಳಬಹುದು ಪ್ರತಿಯೊಬ್ಬ ರೈತರು ಕೂಡ ಬಹಳ ಕಷ್ಟಪಟ್ಟು ವ್ಯವಸಾಯವನ್ನು ಮಾಡುತ್ತಾರೆ ಆದರೆ ಕೆಲವೊಮ್ಮೆ ಅವರಿಗೆ ಅವರು ಬೆಳೆದಂತಹ ಇಳುವರಿಯಲ್ಲಿ ಲಾಭ ಸಿಗುತ್ತದೆ ಕೆಲವೊಮ್ಮೆ ಅದರಿಂದ ನಷ್ಟ ಅನುಭವಿಸುತ್ತಾರೆ ಅದಕ್ಕೆ ಸರ್ಕಾರವು ಕೆಲವೊಮ್ಮೆ ಇಂತಿಷ್ಟು ಎಂಬ ಹಣವನ್ನು ಸಹಾಯಧನವಾಗಿ ಕೊಡುತ್ತದೆ ಇದರಿಂದ ರೈತರು ತಮ್ಮ ಸಾಲಗಳನ್ನು ತಮ್ಮ ನಷ್ಟವನ್ನು ಭರಿಸಬಹುದಾಗಿರುತ್ತದೆ.
ಜೊತೆಗೆ ಕೆಲವೊಮ್ಮೆ ರೈತರಿಗೆ ಸರ್ಕಾರವು ಕೆಲವೊಂದು ವಿಷಯವಾಗಿ ಅವರಿಗೆ ಹಣಕಾಸಿನ ಸಹಾಯವನ್ನು ಕೂಡ ಮಾಡುತ್ತಿರುತ್ತದೆ ಆದರೆ ಕೆಲವೊಬ್ಬರು ಇವುಗಳನ್ನು ಸದುಪಯೋಗ ಪಡಿಸಿಕೊಂಡರೆ ಕೆಲವೊಬ್ಬರು ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ. ಅದು ಹೇಗೆ ಎಂದು ನೋಡುವುದಾದರೆ ಕೆಲವೊಂದಷ್ಟು ರೈತರು ತಮ್ಮ ಬೆಳೆಗಳಲ್ಲಿ ನಷ್ಟ ಏನಾದರೂ ಸಂಭವಿಸಿದರೆ ಅದಕ್ಕೆ ವಿಷಯವಾಗಿ ಕೆಲವೊಂದಷ್ಟು ವಿಷಯಗಳನ್ನು ತಿಳಿದುಕೊಂಡು.
ಅವರ ನಷ್ಟವನ್ನು ಸರ್ಕಾರಕ್ಕೆ ಹೇಳುವುದರ ಮುಖಾಂತರ ತಮ್ಮ ಸಮಸ್ಯೆಗಳನ್ನು ಸರಿಪಡಿಸಿಕೊಂಡರೆ ಕೆಲವೊಬ್ಬರು ಯಾವುದೇ ರೀತಿಯಾದಂತಹ ನಷ್ಟ ಸಂಭವಿಸದೆ ಇದ್ದರೂ ಈ ರೀತಿಯ ನಷ್ಟ ನಮಗೆ ಆಯಿತು ಎಂದು ಸುಳ್ಳು ಪತ್ರಗಳನ್ನು ಕೊಡುವುದರ ಮುಖಾಂತರ ಸರ್ಕಾರದಿಂದ ಹಣವನ್ನು ಪಡೆಯುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಈ ರೀತಿಯಾದಂತಹ ಕೆಲಸವನ್ನು ಮಾಡುವುದು ಬಹಳ ತಪ್ಪು ಬದಲಿಗೆ ಸರ್ಕಾರ ರೈತರಿಗೆ ಒಳ್ಳೆಯ ರೀತಿಯಲ್ಲಿ ಸಹಾಯವನ್ನು ಮಾಡುತ್ತಿರುತ್ತಾರೆ.
ಆದ್ದರಿಂದ ಯಾರೂ ಕೂಡ ಇದನ್ನು ಬೇರೆ ಕೆಲಸಗಳಿಗೆ ಬಳಸಿಕೊಳ್ಳುವುದು ಅಷ್ಟು ಒಳ್ಳೆಯದಲ್ಲ ಎಂದು ಹೇಳಬಹುದು. ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವಂತಹ ವಿಷಯ ರೈತರಿಗೆ ಬಹಳ ಉಪಯೋಗವಾಗುವಂತಹ ಸಿಹಿ ಸುದ್ದಿ ಎಂದೇ ಹೇಳಬಹುದು ಅದೇನು ಎಂದು ನೋಡುವುದಾದರೆ ರೈತರಿಗೆ ಸಹಾಯವಾಗುವಂತೆ ಪ್ರತೀ ರೈತರಿಗೆ 10 ಸಾವಿರದಂತೆ ಹಾಗೂ ಮನೆಯನ್ನು ಕಟ್ಟಿಸುವುದಕ್ಕೆ 5 ಲಕ್ಷ ಹಣವನ್ನು ಸರ್ಕಾರವು ಉಚಿತವಾಗಿ ಕೊಡುವಂತೆ ಆದೇಶವನ್ನು ಹೊರಡಿಸಿದೆ.
ರೈತರಿಗೆ ಎಲ್ಲಾ ವಿಷಯದಲ್ಲಿಯೂ ಕೂಡ ಅನುಕೂಲ ವಾಗಲು ಸರ್ಕಾರ ಆರ್ಥಿಕ ನೆರವನ್ನು ನೀಡುತ್ತಿದೆ. ಅದೇನೆಂದರೆ ಸರ್ಕಾರವು ರೈತರಿಗೆ ಬೆಳೆಯನ್ನು ಬೆಳೆಯುವುದಕ್ಕೆ ಬಿತ್ತನೆ ಬೀಜಗಳನ್ನು ಖರೀದಿ ಮಾಡುವುದಕ್ಕೆ ಹಾಗೂ ರಸಗೊಬ್ಬರಗಳನ್ನು ಖರೀದಿ ಮಾಡುವುದಕ್ಕೆ 10,000 ಹಣವನ್ನು ಪ್ರತಿ ಎಕರೆಗೆ ಕೊಡುತ್ತಿದ್ದು ಪ್ರತಿಯೊಬ್ಬರೂ ಕೂಡ ಇದನ್ನು ಸದುಪಯೋಗಪಡಿಸಿ ಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ಇದರ ಜೊತೆಗೆ ರೈತರಿಗೆ ವಸತಿ ಯೋಜನೆಯ ಅಡಿಯಲ್ಲಿ ಮನೆಯನ್ನು ನಿರ್ಮಿಸಲು ಉಚಿತವಾಗಿ 5 ಲಕ್ಷ ಹಣವನ್ನು ಕೂಡ ಕೊಡಲಾಗುತ್ತಿದೆ ಎಂಬ ಆದೇಶವನ್ನು ಸರ್ಕಾರ ಹೊರಡಿಸಿದೆ. ಒಟ್ಟಾರೆಯಾಗಿ ಸರ್ಕಾರವು ರೈತರ ಅಭಿವೃದ್ಧಿಗಾಗಿ ಇಷ್ಟೆಲ್ಲ ರೀತಿಯಾದ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಅವರು ಕೃಷಿಯಲ್ಲಿಯೂ ಕೂಡ ಅಭಿವೃದ್ಧಿಯನ್ನು ಹೊಂದಬೇಕು ಅವರಿಗೆ ಯಾವುದೇ ರೀತಿಯಾದ ತೊಂದರೆ ಉಂಟಾಗಬಾರದು. ಅವರು ಮನೆಯಲ್ಲಿ ನೆಮ್ಮದಿಯಿಂದ ಇರಲಿ ಎನ್ನುವ ಉದ್ದೇಶದಿಂದಲೂ ಕೂಡ ವಸತಿ ಯೋಜನೆ ಅಡಿಯಲ್ಲಿ 5 ಲಕ್ಷ ಹಣವನ್ನು ಕೂಡ ಉಚಿತವಾಗಿ ಕೊಡುತ್ತಿದೆ ಎಂಬ ಆದೇಶವನ್ನು ಸರ್ಕಾರ ಹೊರಡಿಸಿದ್ದು.
ಈ ವಿಚಾರವಾಗಿ ಪ್ರತಿಯೊಬ್ಬರೂ ಕೂಡ ತಿಳಿದು ಕೊಂಡು ಇದನ್ನು ಪಡೆದುಕೊಳ್ಳುವುದು ಕೂಡ ಮುಖ್ಯವಾಗಿರುತ್ತದೆ ದೇಶದ ಬೆನ್ನೆಲುಬು ರೈತ ಎಂಬ ಕಾರಣಕ್ಕಾಗಿ ಸರ್ಕಾರವು ಇಷ್ಟೆಲ್ಲಾ ಉಪಯೋಗವನ್ನು ಮಾಡಿಕೊಡುತ್ತಿದ್ದು ಅವರ ಏಳಿಕೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವುದೇ ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.