ಅಭಿಮಾನಿ ಕೈಮೇಲೆ ಹಾಕಿಸಿಕೊಂಡ ಟ್ಯಾಟೋ ನೋಡಿ ತಬ್ಬಿಕೊಂಡು ಗಳಗಳನೇ ಕಣ್ಣೀರು ಹಾಕಿದ ಅಶ್ವಿನಿ ಈ ವಿಡಿಯೋ ಒಮ್ಮೆ ನೋಡಿ.
ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ಇನ್ನೇನು ಒಂದು ವರ್ಷಗಳು ಕಳೆದಿದೆ ಆದರೂ ಸಹ ನಮ್ಮ ಮನಸ್ಸಿನಲ್ಲಿ ಇರುವಂತಹ ನೋವು ಇನ್ನು ಕಡಿಮೆ ಆಗುತ್ತಿಲ್ಲ. ಅಭಿಮಾನಿಗಳ ಪಾಲಿಗೆ ನುಂಗಲಾರದಂತಹ ನೋವು ಎಂದು ಹೇಳಬಹುದು ಅಭಿಮಾನಿಗಳು ಅಪ್ಪು ಅವರ ಮೇಲಿನ ಹುಚ್ಚು ಪ್ರೇಮವನ್ನು ಒಂದೊಂದಾಗಿ ತೋರಿಸುತ್ತಿದ್ದಾರೆ ಅಪ್ಪು ಅವರಿಗೋಸ್ಕರ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಅಪ್ಪು ಇನ್ನಿಲ್ಲ ದೊಡ್ಡಮನೆ ಹುಡುಗ ಇನ್ನಿಲ್ಲ ಎಂದು ಗೊತ್ತಾದಾಗ ಅಭಿಮಾನಿಗಳ ಆಕ್ರಂದನ ಮುಗಿಲು ಮುಗಿಲುಮಟ್ಟಿತು. ಕರುನಾಡಿನ ಮನೆ ಮಗ ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡು … Read more