ಸೆಲ್ಫಿ ತೆಗೆಯಲು ಬಂದ ಅಭಿಮಾನಿಗೆ ರಚಿತಾ ರಾಮ್ ಮಾಡಿದ್ದೇನು ಗೊತ್ತ.? ಈ ವಿಡಿಯೋ ನೋಡಿ ಪಕ್ಕಾ ಶಾ-ಕ್ ಆಗ್ತೀರಾ.
ಕನ್ನಡದ ಮುದ್ದುಮುಖದ ಚೆಲುವೆ ನಟಿ ರಚಿತಾ ರಾಮ್ ಕಿರುತೆರೆ ಮುಖಾಂತರ ಬೆಳ್ಳಿತೆರೆಗೆ ಹೆಜ್ಜೆ ಇಟ್ಟಂತಹ ನಟಿ. 2013ರ ಮೇ 10 ರಂದು ಬಿಡುಗಡೆಯಾದಂತಹ ಬುಲ್ ಬುಲ್ ಸಿನಿಮಾದ ಮುಖಾಂತರ ರಚಿತಾ ರಾಮ್ ಅವರು ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡುತ್ತಾರೆ. ಇದೀಗ ರಚಿತಾ ರಾಮ್ ಅವರು ಕನ್ನಡ ಚಿತ್ರರಂಗಕ್ಕೆ ಬಂದು 9 ವರ್ಷಗಳೇ ಆಗಿದೆ ರಚಿತಾ ರಾಮ್ ಅವರ ಮೊದಲ ಹೆಸರು ಬಿಂದ್ಯಾ ರಾಮ್. ಇವರು 2013ರಲ್ಲಿ ತೆರೆಕಂಡಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಯಲ್ಲಿ ಅಭಿನಯ ಮಾಡಿದಂತಹ … Read more