ಆ-ತ್ಮ-ಹ-ತ್ಯೆ ಮಾಡಿಕೊಳ್ಳುವುದಕ್ಕೆ ಅಣ್ಣಾವ್ರು ಮುಂದಾಗಿದ್ಯಾಕೆ? ಸತ್ಯ ಬಿಚ್ಚಿಟ್ಟ ರಾಘವೇಂದ್ರ ರಾಜ್ ಕುಮಾರ್.
ನಮ್ಮ ಕರ್ನಾಟಕದಲ್ಲಿ ಡಾಕ್ಟರ್ ರಾಜ್ ಕುಮಾರ್ ಅಂತಹ ದೈತ್ಯ ಪ್ರತಿಭೆಯನ್ನು ನಾವು ಇದುವರೆಗೂ ಸಹ ಕಂಡಿಲ್ಲ ಅಷ್ಟೊಂದು ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಟನೆಯನ್ನು ತಮ್ಮ ಜೀವ ಮತ್ತು ಜೀವನವನ್ನಾಗಿ ಮಾಡಿಕೊಂಡಿದ್ದರು. 1929 ರಲ್ಲಿ ಡಾಕ್ಟರ್ ರಾಜ್ ಕುಮಾರ್ ಅವರ ಜನನವಾಗುತ್ತದೆ. ಒಂದು ಸಾಧಾರಣ ಕುಟುಂಬದಲ್ಲಿ ಜನಿಸಿದಂತಹ ರಾಜ್ ಕುಮಾರ ಅವರು ಪ್ರತಿಭಾನ್ವಿತ ನಟನಾಗಿ ಹೊರಹೊಮ್ಮುದಕ್ಕೆ ಒಂದು ಕಾರಣ ಎಂದರೆ ಅವರಲ್ಲಿ ಇದ್ದಂತಹ ಸರಳತೆ ಹಾಗೆಯೇ ನಟನೆಯಲ್ಲಿ ಇದ್ದಂತಹ ಉತ್ಸಾಹ ಹಾಗು ನಟನೆಯ ಮೇಲಿನ ಪ್ರೀತಿ ಅವರನ್ನು … Read more