Blood Pressure: ಇನ್ನು ಬಿಪಿ ಸಮಸ್ಯೆಗೆ ಹೆದರೋದೇ ಬೇಡ ಈ ಟಿಪ್ಸ್ ಅನ್ನು ಫಾಲೋ ಮಾಡಿದ್ರೆ ಸಾಕು ಜನುಮದಲ್ಲಿ ರಕ್ತದೊತ್ತಡದ ಸಮಸ್ಯೆ ಬರೋದಿಲ್ಲ.

ಅಧಿಕ ರಕ್ತದೊತ್ತಡ ಸಮಸ್ಯೆಗೆ ಪರಿಹಾರ ಸ್ನೇಹಿತರೆ ಇಂದಿನ ದಿನಗಳಲ್ಲಿ ಬಿ.ಪಿ(BP) ಎಂಬುದು ಸರ್ಫೇಸಾಮಾನ್ಯವಾಗಿದೆ. ಇಂದಿನ ಕಾಲದಲ್ಲಿ ಯಾವುದು ಸಮಸ್ಯೆಯು ಇರುತ್ತಿರಲಿಲ್ಲ ಆದರೆ ಇತ್ತೀಚಿನಗಳಲ್ಲಿ 60 ಕ್ಕಿಂತ ಕಡಿಮೆ ವಯಸ್ಸಿನವರೆಗೂ ಕೂಡ ಬಿಪಿ(Blood Pressure) ಎಂಬ ಮಹಾಕಾಯಿಲೆ ಪುಟ ವಯಸ್ಸಿನಲ್ಲೆ ಬಂದುಬಿಡುತ್ತದೆ. ಯಾವ ಆಹಾರದ ಕ್ರಮವನ್ನು ಪಾಲಿಸಬೇಕು ಹೇಗೆ ನಮ್ಮ ಆರೋಗ್ಯದ ಕಾಳಜಿಯನ್ನು ಮಾಡಿಕೊಳ್ಳಬೇಕು ಎನ್ನುವ ಬಗ್ಗೆ ಇಂದು ತಿಳಿಸಲಿದ್ದೇವೆ, ಕಲುಷಿತ ಆಹಾರದಿಂದ ಕೂಡ ಬರುತ್ತದೆ ಇನ್ನು ಕೆಲವರಿಗೆ ಪಿತ್ರಾರ್ಜಿತವಾಗಿಯೂ ಕೂಡ ಬರುತ್ತದೆ. ಉಪ್ಪಿನ ಅಂಶವನ್ನು ಕಡಿಮೆ ಮಾಡಿಕೊಳ್ಳಬೇಕು … Read more