ಸ್ಯಾಂಡಲ್ ವುಡ್ ನಟರ ಮಕ್ಕಳು ಹೇಗಿದ್ದಾರೆ ನೋಡಿ.
ನಮ್ಮ ಕನ್ನಡ ಸಿನಿಮಾರಂಗವನ್ನು ಸ್ಯಾಂಡಲ್ ವುಡ್ ಅಥವಾ ಚಂದನವನ ಎಂಬ ಹೆಸರಿನಿಂದ ಕರೆಯು ತ್ತಾರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಹೆಚ್ಚಾಗಿ ಕನ್ನಡ ಭಾಷೆಯನ್ನು ಮಾತನಾಡುತ್ತಾರೆ ಹಾಗೂ ಕನ್ನಡ ಚಿತ್ರಗಳನ್ನು ಮಾಡುತ್ತಾರೆ ಹಾಗೂ ಇದರಲ್ಲಿ ಅಭಿನಯಿಸಿದಂತಹ ಎಷ್ಟೋ ಹಿರಿಯರು ನಮ್ಮನ್ನು ಅಗಲಿರಬಹುದು ಆದರೆ ಅವರು ನಟನೆ ಇಂದಿಗೂ ಕೂಡ ಪ್ರತಿಯೊಬ್ಬರ ಮನಸ್ಸಿನಲ್ಲಿ ಇದೆ ಎಂದು ಹೇಳಿದರೆ ತಪ್ಪಾಗಲಾರದು ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಮೊಟ್ಟ ಮೊದಲನೆಯದಾಗಿ ಸಿನಿಮಾ ಪ್ರಾರಂಭವಾಗಿದ್ದು ಅಂದರೆ ಮೊಟ್ಟ ಮೊದಲ ಚಲನ ಚಿತ್ರ ಯಾವುದು ಎಂದರೆ … Read more