ಸಾನಿಯಾ ಆಟಕ್ಕೆ ಬ್ರೇಕ್, ಮನೆಯಿಂದ ಹೊರ ಬಿದ್ದ ಸಾನಿಯಾ ಅಯ್ಯರ್…
ಈ ಬಾರಿಯ ಕನ್ನಡದ ಬಿಗ್ ಬಾಸ್ ಹಲವು ವಿಶೇಷತೆಗಳಿಂದ ಕೂಡಿದೆ. ಕೆಲವೊಂದು ಹೊಸ ಪ್ರಯೋಗಗಳೊಂದಿಗೆ ಶುರು ಆದ ಬಿಗ್ ಬಾಸ್ ಮನೆಗೆ ಓಟಿಪಿ ಅಲ್ಲಿ ಪ್ರಸಾರಗೊಂಡು ನಂತರ ಅದರಲ್ಲಿ ಗೆದ್ದ ನಾಲ್ಕು ಮಂದಿ ಜೊತೆಗೆ ಕಳೆದ ಸೀಸನ್ ಗಳಲ್ಲಿ ಪಾಲ್ಗೊಂಡಿದ್ದ ಮತ್ತಷ್ಟು ಸ್ಪರ್ಧಿಗಳನ್ನು ಸೇರಿಸಿ ಪ್ರವೀಣರ ಜೊತೆ ನವೀನರನ್ನು ಕಳುಹಿಸಲಾಗಿದೆ. ಒಟಿಟಿ ಅಲ್ಲಿ ಗೆದ್ದಿದ್ದ ಸ್ಪರ್ಧಿಗಳನ್ನು ಕೂಡ ಪ್ರವೀಣರು ಎಂದೇ ಪರಿಗಣನೆ ಮಾಡಿ ಆಟ ಆಡಿಸಲಾಗುತ್ತಿತ್ತು. ಇದೀಗ ಮನೆಯಿಂದ ಒಬ್ಬ ಪ್ರವೀಣೆ ಆಚೆ ಬಿದ್ದಿದ್ದಾರೆ, ಈ ವಾರದ … Read more