ಇದೊಂದು ಎಲೆ ಸಾಕು ಎಂತಹ ಚರ್ಮ ಸಮಸ್ಯೆ ಇದ್ದರೂ ಕ್ಷಣಾರ್ಧದಲ್ಲಿ ನಿವಾರಣೆ ಮಾಡುತ್ತೆ.

ನಾವು ಅನೇಕ ರೀತಿಯಾದಂತಹ ಚರ್ಮ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತೇವೆ. ಚರ್ಮ ವ್ಯಾಧಿಗಳು, ಕಿವಿಯ ಸಂಧಿ ಮತ್ತು ತಲೆಯ ಒಳಗಡೆ ಒಟ್ಟು ಆಗುತ್ತಾ ಇರುತ್ತದೆ ನಮಗೆ ಇದು ತುಂಬಾ ದಿನಗಳಿಂದಲೂ ವಾಸಿಯಾಗದೆ ಇರುವಂತಹ ಚರ್ಮವ್ಯಾಧಿಗೆ ಇದು ತುಂಬಾ ಉಪಯುಕ್ತವಾಗಿದೆ. ಯಾರಿಗೆಲ್ಲ ಕುತ್ತಿಗೆ ಹತ್ತಿರ ಹಾಗೆಯೇ ಬೆನ್ನಿನ ಹತ್ತಿರ ಬಿಳಿಚಿಬ್ಬು ಗಳ ಸಮಸ್ಯೆ ಇರುತ್ತದೆ ಅಂತಹವರಿಗೂ ಸಹ ಈ ಒಂದು ಗಿಡಮೂಲಿಕೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲದೆ ನಮಗೆ ಕೆಲವೊಂದು ಹುಳಗಳು ಕಚ್ಚಿದರು ಸಹ ಅದು ತುಂಬ ತಿಂಗಳುಗಳಾದರೂ ನಮಗೆ … Read more