ಬಿಗ್ ಬಾಸ್ ಮನೆಗೆ ಬಂದಿರುವ ಸೋನು ಗೌಡಗೆ ನೀಡುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತ ನಿಜಕ್ಕೂ ಆಶ್ಚರ್ಯ ಆಗುತ್ತೆ.

ಸಾಮಾಜಿಕ ಜಾಲತಾಣಗಳಲ್ಲಿ ಬಿಗ್ ಬಾಸ್ ನ ಕುರಿತಾದಂತಹ ಹಲವಾರು ವಿಚಾರಗಳು ಹರಿದಾಡುತ್ತಲೇ ಇದೆ. ಬಿಗ್ ಬಾಸ್ ಕನ್ನಡ ಮೊದಲು ಆರಂಭವಾದಂತಹ ದಿನಗಳಲ್ಲಿ ಸ್ಪರ್ಧಿಗಳು ಯಾವ ರೀತಿಯಾಗಿ ಇರುತ್ತಿದ್ದರು ಎಂದರೆ ತಮ್ಮದೇ ಆದಂತಹ ಕ್ಷೇತ್ರಗಳಲ್ಲಿ ಒಂದಷ್ಟು ಸಾಧನೆಯನ್ನು ಮಾಡಿರುವಂತಹ ಪ್ರತಿಭಾನ್ವಿತರನ್ನು ಬಿಗ್ ಬಾಸ್ ಮನೆಗೆ ಕರೆಸಲಾಗುತ್ತಿತ್ತು ಅವರುಗಳ ಮೂಲಕ ಜನರಿಗೆ ಒಂದಷ್ಟು ರೀತಿಯಾದಂತಹ ಸಂದೇಶಗಳನ್ನು ಸಹ ನೀಡುವ ಕೆಲಸವನ್ನು ಮಾಡಲಾಗುತ್ತಿತ್ತು. ಹಿಂದಿನ ಸೀಸನ್ ಗಳನ್ನು ನೋಡುವುದಾದರೆ ಜನರಿಗೆ ಒಂದಷ್ಟು ಸ್ಪೂರ್ತಿದಾಯಕವಾದಂತ ವಿಚಾರಗಳನ್ನು ಸ್ಪರ್ಧಿಗಳ ಮೂಲಕ ತಿಳಿಯಪಡಿಸುತ್ತಿದ್ದರು. ಇದೀಗ ಬಿಗ್ … Read more