ಮೊಟ್ಟೆ, ಕಬಾಬ್ ಪೌಡರ್, ಇಲ್ಲದೆ ಹೀಗೆ ಮಾಡಿ ಸೋಯಾ ಕಬಾಬ್, ಸಕ್ಕತ್ ಟೇಸ್ಟಿ ಆಗಿರುತ್ತೆ. ಸಸ್ಯಹಾರಿಗಳಿಗೆ ಹೇಳಿ ಮಾಡಿಸಿದ ತಿಂಡಿ
ಸೋಯಾ ಚಂಕ್‌ಗಳನ್ನು ಸೋಯಾ ಹಿಟ್ಟನ್ನು ಬಳಸಿ ತಯಾರಿಸಲಾಗುತ್ತದೆ ಮತ್ತು ಇದರಿಂದ ಎಣ್ಣೆಯನ್ನು ಸಹ ತೆಗೆಯಲಾಗುತ್ತದೆ ಮಾಂಸಾಹಾರಿಗಳು ಮಾಂಸವನ್ನು ತಿನ್ನುವುದರಿಂದ ಹೆಚ್ಚಿನದಾದಂತಹ ಪೋಷಕಾಂಶ ವಿಟಮಿನ್ಸ್ ಗಳನ್ನು ಪಡೆದುಕೊಳ್ಳುತ್ತಾರೆ ಆದರೆ ಸಸ್ಯಹಾರಿಗಳು ಮಾಂಸವನ್ನು ತಿನ್ನೋದಿಲ್ಲ ಬದಲಾಗಿ ಅಂತವರು ಇದನ್ನು ಸೇವನೆ ಮಾಡುವುದ ರಿಂದ ಮಾಂಸದಲ್ಲಿ ಸಿಗುವಷ್ಟೇ ಪೌಷ್ಟಿಕಾಂಶ ಸಿಗುತ್ತದೆ ಎಂದು ಹೇಳುತ್ತಾರೆ ಆದ್ದರಿಂದ ಇದರ ಸೇವನೆಯು ಪ್ರತಿಯೊಬ್ಬರ ಆರೋಗ್ಯಕ್ಕೆ ಒಂದು ಒಳ್ಳೆಯ ಆಹಾರ ವಾಗಿದೆ ಎಂದೇ ಹೇಳಬಹುದಾಗಿದೆ ಹಾಗಾಗಿ ಸೋಯಾ ಚಂಕ್ಸ್ ಅನ್ನು ಪೌಷ್ಟಿಕಾಂಶದ ಮೌಲ್ಯ ಎಂದೇ ಹೇಳುತ್ತಾರೆ ಕೋಳಿಯನ್ನು … Read more